ಕೆರೆಯಲ್ಲಿ ಮುಳುಗಿ ದುರ್ಮರಣಮಡಿಕೇರಿ, ಫೆ.25: ಕಾಫಿ ತೋಟಕ್ಕೆ ನೀರು ಹಾಯಿಸಲೆಂದು ಪಂಪ್‍ಸೆಟ್ ಸರಿಮಾಡುವ ಸಲುವಾಗಿ ಕೆರೆಯ ಬಳಿಗೆ ತೆರಳಿದ್ದ ವ್ಯಕ್ತಿಯೋರ್ವರು ಕಾಲುಜಾರಿ ಕೆರೆಗೆ ಬಿದ್ದು, ದುರ್ಮರಣ ಹೊಂದಿರುವ ಘಟನೆ ಸಂಭವಿಸಿದೆ.
ಗ್ರಾಮಾಭಿವೃದ್ಧಿ ಅಧಿಕಾರಿಗೆ ಬೀಳ್ಕೊಡುಗೆವೀರಾಜಪೇಟೆ, ಫೆ. 25: ಗ್ರಾಮ ಪಂಚಾಯಿತಿಗೆ ಸರ್ಕಾರದ ಅನುದಾನಗಳ ಸದ್ಭಳಕೆ ಮತ್ತು ಜನಹಿತ ಕೆಲಸ ಮಾಡಿ ವರ್ಗವಾಗಿರುವ ಅಭಿವೃದ್ಧಿ ಅಧಿಕಾರಿ ಕೆ.ಪಿ. ಸುಬ್ಬಯ್ಯ ಅವರನ್ನು ಪಂಚಾಯಿತಿಯು ಸನ್ಮಾನಿಸಿತು. ಕೆದಮುಳ್ಳೂರು
ಅನುದಾನ ಸದ್ಭಳಕೆಗೆ ಸಲಹೆಗೋಣಿಕೊಪ್ಪಲು, ಫೆ. 25: ಮಾರ್ಚ್ ಅಂತ್ಯದೊಳಗೆ ಇಲಾಖೆಗಳು ಯೋಜನೆಗಳನ್ನು ಅನುಷ್ಠಾನಗೊಳಿಸು ವಂತೆ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಸಿ.ಕೆ. ಬೋಪಣ್ಣ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮಡಿಕೇರಿಯ
ಪಕ್ಷ ಸಂಘಟನೆಗೆ ಸಲಹೆಸಿದ್ದಾಪುರ, ಫೆ. 25: ಪಕ್ಷದ ಕಾರ್ಯಕರ್ತರು ಸಂಘಟನೆಯಲ್ಲಿ ತೊಡಗಿಕೊಳ್ಳಬೇಕೆಂದು ಕಾಂಗ್ರೆಸ್ ಪಕ್ಷದ ನೂತನ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ ತಿಳಿಸಿದರು. ಸಿದ್ದಾಪುರದ ಪಂಚಾಯಿತಿ ಸಭಾಂಗಣದಲ್ಲಿ ಪಕ್ಷದ ಸಭೆಯನ್ನುದ್ದೇಶಿಸಿ
ರೈತರ ಏಳಿಗೆಗೆ ಕೈಜೋಡಿಸಲು ಕರೆಕುಶಾಲನಗರ, ಫೆ. 25: ಸಮಾಜದ ಎಲ್ಲಾ ರಂಗಗಳು ಕೃಷಿ ಯನ್ನು ಅವಲಂಬಿಸಿದ್ದು ರೈತಾಪಿ ವರ್ಗದ ಏಳಿಗೆಗೆ ಸಂಘಗಳು ಕೈಜೋಡಿಸಬೇಕಾಗಿದೆ ಎಂದು ಮಾಜಿ ಸಚಿವ ಬಿ.ಎ. ಜೀವಿಜಯ ಕರೆ