ಗೌಹಾಟಿ ಮುಖ್ಯ ನ್ಯಾಯಾಧೀಶರಾಗಿ ಬೋಪಣ್ಣ

ಮಡಿಕೇರಿ, ಅ. 12: ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಅಜ್ಜಿಕುಟ್ಟೀರ ಎಸ್. ಬೋಪಣ್ಣ ಅವರನ್ನು ಅಸ್ಸಾಂನ ಗೌಹಾಟಿಯ ಮುಖ್ಯ ನ್ಯಾಯಾಧೀಶರಾಗಿ ನೇಮಕ ಮಾಡಲು ಸುಪ್ರೀಂಕೋರ್ಟ್‍ನ