ಸೋಮವಾರಪೇಟೆ, ಫೆ. 26: ಕೊಡ್ಲಿಪೇಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೆಸ್ಕ್ ಕಿರಿಯ ಅಭಿಯಂತರರು ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದು, ತಕ್ಷಣ ಇವರನ್ನು ಕರ್ತವ್ಯದಿಂದ ಅಮಾನತುಗೊಳಿಸಬೇಕೆಂದು ಶಿವಗಣೇಶ್, ಭಗವಾನ್, ಕೆ.ಎಸ್. ನಾಗರಾಜ್, ಕೆಳಕೊಡ್ಲಿ ನಾಗೇಶ್, ರಾಜು ಸೇರಿದಂತೆ ಇತರರು ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.