ಕೃಷಿ ಭೂಮಿ ಪರಿವರ್ತನೆ ಬೇಡ

ಮಡಿಕೇರಿ, ಫೆ. 27: ಕೊಡಗಿನಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸದಂತೆ ಹೊರಡಿಸಿರುವ ಆದೇಶವನ್ನು ಯಾವದೇ ಕಾರಣಕ್ಕೂ ಹಿಂಪಡೆಯಬಾರದೆಂದು ಕೊಡಗು ವನ್ಯ ಜೀವಿ ಸಂರಕ್ಷಣಾ ಸಂಘ ಒತ್ತಾಯಿಸಿದೆ. ಈ