ಮೈಸೂರು ಕುಶಾಲನಗರ ರೈಲ್ವೇಗೆ ಅಸ್ತುಮಡಿಕೇರಿ, ಫೆ. 27: ಜಿಲ್ಲೆಯ ಜನತೆಯ ಬಹು ನಿರೀಕ್ಷಿತ ಮೈಸೂರು-ಕುಶಾಲನಗರ ರೈಲ್ವೇ ಮಾರ್ಗಕ್ಕೆ ಕೊನೆಗೂ ಕೇಂದ್ರ ರೈಲ್ವೇ ಸಚಿವಾಲಯ ಅಂತಿಮ ಅಂಕಿತ ಹಾಕಿದ್ದು, ಅಂತೂ... ಇಂತೂ ರೈಲ್ವೇ
ಪಾಕ್ನ ವಿಮಾನ ಉರುಳಿಸಿದ ಭಾರತಕ್ಕೆ ಓರ್ವ ಪೈಲಟ್ ನಾಪತ್ತೆಯಾದ ಆಘಾತನವದೆಹಲಿ, ಫೆ. 27: ಪಾಕಿಸ್ತಾನದ ವೈಮಾನಿಕ ದಾಳಿಯನ್ನು ಭಾರತ ವಿಫಲಗೊಳಿಸಿದೆ. ಭಾರತದ ಗಡಿ ಉಲ್ಲಂಘಿಸಿದ್ದ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವೊಂದನ್ನು ಭಾರತೀಯ ವಾಯುಪಡೆ ಹೊಡೆದುರುಳಿಸಿದೆ ಎಂದು ಬುಧವಾರ
ಉಗ್ರರ ನೆಲೆ ಮೇಲೆ ದಾಳಿ : ಸಂಭ್ರಮೋತ್ಸವಸುಂಟಿಕೊಪ್ಪ, ಫೆ. 27: ಜಮ್ಮು ಕಾಶ್ಮೀರದ ಲೈನ್ ಆಫ್ ಕಂಟ್ರೋಲ್ ದಾಟಿ ಹೋದ ಭಾರತೀಯ ವಾಯುಪಡೆಯು ಸರ್ಜಿಕಲ್ ದಾಳಿ ನಡೆಸಿ ಪಾಕ್ ಆಕ್ರಮಿತ ಪಾಕಿಸ್ತಾನದ ನೆಲದಲ್ಲೇ ಜೈಷ್
ಎಂ.ಸಿ.ಪಿ.ಸಿ.ಎಸ್. ಪುನಶ್ಚೇತನಕ್ಕೆ ಮಹಾಸಭೆ ನಿರ್ಧಾರಮಡಿಕೇರಿ, ಫೆ. 27: ಮೈಸೂರಿನಲ್ಲಿರುವ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ (ಎಂ.ಸಿ.ಪಿ.ಸಿ.ಎಸ್.)ವನ್ನು ಮೈಸೂರು ಕಾಫಿ ವೇರ್ ಹೌಸಿಂಗ್ ಸಹಕಾರ ಸಂಘವಾಗಿ ಪರಿವರ್ತಿಸಿ ಪುನಶ್ಚೇತನಗೊಳಿಸುವ ಮಹತ್ವದ ನಿರ್ಧಾರವನ್ನು
ಬಾನಂಡ ಕ್ರಿಕೆಟ್ ಕಪ್ಗೆ ಸಿದ್ಧತೆಗೋಣಿಕೊಪ್ಪ ವರದಿ, ಫೆ. 27: ಮೇ ತಿಂಗಳಿನಲ್ಲಿ ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನ ಆಯೋಜಿಸಲು ಉದ್ದೇಶಿಸಿರುವ ಅಮ್ಮಕೊಡವ ಜನಾಂಗಗಳ ನಡುವಿನ ಬಾನಂಡ ಕ್ರಿಕೆಟ್ ಕಪ್‍ಗೆ ಮೈದಾನ