ಹುಂಡಿ ಮಸೀದಿ ರಸ್ತೆ ಉದ್ಘಾಟನೆ

ಚೆಟ್ಟಳ್ಳಿ, ಫೆ. 28: ಸಿದ್ದಾಪುರ ಸಮೀಪದ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಂಡಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಲೀಲಾವತಿ ಅವರ ಅನುದಾನದಲ್ಲಿ ಡಾಂಬರೀಕರಣಗೊಂಡಿರುವ ಹುಂಡಿ ಜುಮಾ