ನಾಳೆ ರಾಷ್ಟ್ರೀಯ ಲೋಕ ಅದಾಲತ್ಮಡಿಕೇರಿ, ಮಾ. 7: ಕೊಡಗು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ತಾ. 9 ರಂದು (ನಾಳೆ) ಬೆಳಿಗ್ಗೆ 10 ಗಂಟೆಗೆ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ. ಈ ಅದಾಲತ್‍ನಲ್ಲಿ
ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಆಯುರ್ವೇದ ಔಷಧಿ ದಾಸ್ತಾನು ಅಗತ್ಯ ಡಾ. ಯತಿರಾಜ್ಗೋಣಿಕೊಪ್ಪಲು, ಮಾ. 7: ಕೊಡಗು ಜಿಲ್ಲೆಗೆ ಎಂ.ಬಿ.ಬಿ.ಎಸ್. ಮಾಡಿರುವ ಅಲೋಪತಿ ವೈದ್ಯರುಗಳು ಬರಲು ನಿರಾಕರಿಸುತ್ತಿದ್ದು, ಹೆಚ್ಚಿನ ಭಾಗದಲ್ಲಿ ಆಯುಷ್ ವೈದ್ಯರು ಗಳನ್ನು ನೇಮಕ ಮಾಡಲಾಗಿದೆ. ಆಯುರ್ವೇದ ಪದ್ಧತಿಯ
ದಂತ ವೈದ್ಯಕೀಯ ಕಾಲೇಜಿನಲ್ಲಿ ವಿಚಾರಗೋಷ್ಠಿಮಡಿಕೇರಿ, ಮಾ. 7: ಅಂತರಾಷ್ಟ್ರೀಯ ದಂತ ವೈದ್ಯಕೀಯ ಶಿಕ್ಷಣ ತಜ್ಞರ ಸಂಘ, ಕೊಡಗು ದಂತ ವೈದ್ಯಕೀಯ ಕಾಲೇಜು ವೀರಾಜಪೇಟೆ ಸಹಯೋಗ ದೊಂದಿಗೆ ಮೂರನೆ ವಾರ್ಷಿಕ ದಂತ ವಿಜ್ಞಾನ
ಧರ್ಮಸ್ಥಳಕ್ಕೆ ಪಾದಯಾತ್ರೆಶನಿವಾರಸಂತೆ, ಮಾ. 7: ಪಟ್ಟಣದ ಮಂಜುನಾಥ ಸ್ವಾಮಿ ಸಮಿತಿ ಪದಾಧಿಕಾರಿಗಳು, ಸದಸ್ಯರು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಧರ್ಮಸ್ಥಳಕ್ಕೆ 21ನೇ ವರ್ಷದ ಪಾದಯಾತ್ರೆ ಆರಂಭಿಸಿದರು. ಸ್ಥಳೀಯ ಚಂದ್ರಮೌಳೇಶ್ವರ-ಪಾರ್ವತಿ-ಗಣಪತಿ ದೇವಾಲಯದಲ್ಲಿ ಪಾದಯಾತ್ರಿಗಳು
ಕಾಮಗಾರಿ ಪರಿಶೀಲನೆಸಿದ್ದಾಪುರ, ಮಾ. 7: ನೆಲ್ಲಿಹುದಿಕೇರಿ ಸರಕಾರಿ ಶಾಲೆಯ ಸಮೀಪದ ನೂತನ ರಸ್ತೆ ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್ ಪರಿಶೀಲನೆ ಮಾಡಿದರು. ನೆಲ್ಲಿಹುದಿಕೇರಿಯ ಶಾಲೆಯ ಕೆಳಭಾಗದಲ್ಲಿರುವ ವಾರ್ಡ್