ಸಾಲಮನ್ನಾ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ

ಮಡಿಕೇರಿ, ಸೆ. 18: ಪ್ರಾಕೃತಿಕ ವಿಕೋಪದಿಂದ ತತ್ತರಿಸಿರುವ ಕೊಡಗು ಜಿಲ್ಲೆಯ ಜನತೆಯ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ

ಜಲಪ್ರಳಯದ ಹೊಡೆತದಿಂದ ಹೊರಬರಲು ಸೆಣೆಸುತ್ತಿರುವ ಕುಶಾಲನಗರದ ಜನತೆ

ಮಡಿಕೇರಿ, ಸೆ. 18: ಕಾಲೂರು-ಮಕ್ಕಂದೂರು-ಜೋಡುಪಾಲ... ಈ ವಿಭಾಗಗಳ ಜನತೆ ಅನುಭವಿಸಿದ ಸಂಕಷ್ಟ ಒಂದು ರೀತಿಯದ್ದಾದರೆ, ಕುಶಾಲನಗರದ ನಾಗರಿಕರ ಭವಣೆ ಬೇರೆಯದೇ ರೀತಿಯದು. ಮೊದಲನೆಯದರಲ್ಲಿ ಪ್ರಕೃತಿ ಮುನಿಸು ಕಂಡುಕೊಂಡರೆ