ಕೋಳಿಕಲ್ಲು ಮಲೆಯಿಂದ ಜಾರುತ್ತಿರುವ ಬಂಡೆ ಕಲ್ಲುಗಳು...

ಪೆರಾಜೆ, ಸೆ. 12: ದೂರದಿಂದ ಕಣ್ಣಾಯಿಸಿದರೆ ಸುಂದರವಾದ, ರಮಣೀಯ ಬೆಟ್ಟಶ್ರೇಣಿ ಕಾಣುತ್ತದೆ... ಹತ್ತಿರ ಹೋಗಬೇಕಾದರೆ ಆರೇಳು ಕಿ.ಮೀ. ಬೆಟ್ಟದಂತಿರುವ ಬೆಟ್ಟದ ಮೇಲಿನ ರಸ್ತೆಯಲ್ಲಿ ಸಾಗಬೇಕು... ಅಲ್ಲಿಂದ ನಾಲ್ಕೈದು

ಮಳೆಗಾಲ : ಸರಾಸರಿಯಲ್ಲಿ ಶತಕ ದಾಟಿದ ಕೊಡಗು

ಮಡಿಕೇರಿ, ಸೆ. 12: ಕೊಡಗು ಜಿಲ್ಲೆಯಾದ್ಯಂತ ಮಳೆಗಾಲ ಚಿತ್ರಣವೇ ಈಗಲೂ ಮುಂದುವರಿಯುತ್ತಿದೆ. ವರುಣನ ರಭಸ ತುಸು ಇಳಿಮುಖಗೊಂಡಿದೆಯಾದರೂ ಇನ್ನೂ ನೇಸರನ ಕಿರಣಗಳು ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಗೋಚರಿಸುತ್ತಿಲ್ಲ.

ಮಡಿಕೇರಿ ಭಾಗಮಂಡಲಗಳಲ್ಲಿ ಭಾರೀ ಮಳೆ

ಮಡಿಕೇರಿ, ಸೆ. 12: ಇಂದು ಮಧ್ಯಾಹ್ನದವರೆಗೆ ಉತ್ತಮ ವಾತಾವರಣದಲ್ಲಿದ್ದ ಭಾಗಮಂಡಲ ಹಾಗೂ ಮಡಿಕೇರಿಗಳಲ್ಲಿ ಸಂಜೆ ಇದ್ದಕ್ಕಿದ್ದಂತೆ ಭಾರೀ ಮಳೆ ಸುರಿದಿದೆ. ಮಡಿಕೇರಿಯಲ್ಲಿಯಂತೂ ತಡ ರಾತ್ರಿವರೆಗೂ ಮಳೆಯ ರೌದ್ರ

ಜಂಗಲ್ ಲಾಡ್ಜ್ ವಿಚಾರಣೆ ಮುಂದೂಡಿಕೆ

ಮಡಿಕೇರಿ, ಸೆ. 12: ಪ್ರವಾಸಿ ತಾಣ ದುಬಾರೆಯಲ್ಲಿ ಜಂಗಲ್ ಲಾಡ್ಜ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಜಂಗಲ್ ಲಾಡ್ಜ್ ನಿರ್ಮಾಣ ಸ್ಥಗಿತಗೊಳಿಸುವಂತೆ ಕೋರಿದ್ದ ಪಿಐಎಲ್ ಬಗ್ಗೆ ಹೈಕೋರ್ಟ್ ವಿಭಾಗೀಯ