ಪ್ರಧಾನಿ ಮೋದಿ ಜನ್ಮ ದಿನಾಚರಣೆ: ರಕ್ತದಾನಗೋಣಿಕೊಪ್ಪಲು, ಸೆ. 18: ದೇಶದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆ ಪ್ರಯುಕ್ತ ವೀರಾಜಪೇಟೆ ತಾಲೂಕು ಸೇವಾ ಸಪ್ತಾಹದ ಸಂಚಾಲಕ ಹಾಗೂ ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ನೆಲ್ಲಿರ
ರೂ. 4 ಸಾವಿರ ದಂಡಶನಿವಾರಸಂತೆ, ಸೆ. 17: ಅಪ್ರಾಪ್ತ ಬಾಲಕನೋರ್ವ ಬೈಕ್ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ಮಡಿಕೇರಿ ಬಾಲನ್ಯಾಯ ಮಂಡಳಿ ಅಪ್ರಾಪ್ತ ಬಾಲಕನಿಗೆ ರೂ. 4 ಸಾವಿರ ದಂಡ ವಿಧಿಸಿದೆ. ಶನಿವಾರಸಂತೆ
ಅಧ್ಯಕ್ಷರಾಗಿ ಆಯ್ಕೆಮಡಿಕೇರಿ, ಸೆ. 17: ಕುಂದುರು ಮೊಟ್ಟೆ ಶ್ರೀ ಚೌಟಿಮಾರಿಯಮ್ಮ ದೇವಾಲಯದ 46ನೇ ವರ್ಷದ ದಸರಾ ಉತ್ಸವ ಸಮಿತಿ ಅಧ್ಯಕ್ಷರಾಗಿ ವಿ.ಆರ್. ಮನು ಮಂಜುನಾಥ್ ಆಯ್ಕೆ ಆಗಿದ್ದಾರೆ.
ಮಹಾಸಭೆಮಡಿಕೇರಿ, ಸೆ. 17: ಕರ್ನಾಟಕ ರಾಜ್ಯ ಸರಕಾರಿ ನೌಕರರ ಮತ್ತು ನಿವೃತ್ತಿ ನೌಕರರ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ತಾ. 22 ರಂದು ಬೆಳಿಗ್ಗೆ 10.30 ಗಂಟೆಗೆ
ವಾರ್ಷಿಕ ಮಹಾಸಭೆಮಡಿಕೇರಿ, ಸೆ. 17: ಮಡಿಕೇರಿಯ ಕೊಡಗು ಕಾವೇರಿ ಕೋಳಿ ಸಾಕಾಣಿಕೆ ದಾರರ ಸಹಕಾರ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ತಾ. 20 ರಂದು ಬೆಳಗ್ಗೆ 11