ಅಕ್ರಮ ಮದ್ಯ ಮಾರಾಟ: ವ್ಯಕ್ತಿ ಬಂಧನ

ಕೂಡಿಗೆ, ಮಾ.18: ಶಿರಂಗಾಲದಲ್ಲಿರುವ ಮದ್ಯದ ಅಂಗಡಿಯಿಂದ ಗ್ರಾಮದ ಒಳಗೆ ಮನೆಯಲ್ಲಿ ಮಾರಾಟ ಮಾಡಲು ಮದ್ಯ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿ ಸೇರಿದಂತೆ ಅವನ ಬೈಕ್ ಅನ್ನು ಪೊಲೀಸರು

ಬಂದೂಕು ಹಾಜರುಪಡಿಸಲು ಮನವಿ

ಸಿದ್ದಾಪುರ, ಮಾ.18: ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಿದ್ದಾಪುರ ಠಾಣಾ ವ್ಯಾಪ್ತಿಗೆ ಒಳಪಡುವ ಗ್ರಾಮಸ್ಥರು ತಮ್ಮ ಬಂದೂಕುಗಳನ್ನು ಸಿದ್ದಾಪುರ ಠಾಣೆಗೆ ತಂದು ಹಾಜರುಪಡಿಸಬೇಕೆಂದು ಸಿದ್ದಾಪುರ ಠಾಣಾಧಿಕಾರಿ ಕೋರಿದ್ದಾರೆ.

ದೇಶದ ಸಾರ್ವಭೌಮತೆಗಾಗಿ ಮೋದಿ ಮತ್ತೆ ಪ್ರಧಾನಿಯಾಗಬೇಕಿದೆ

ಮಡಿಕೇರಿ, ಮಾ. 18: ಹಿಂದೆಂದಿಗಿಂತಲೂ ಭಾರತದಲ್ಲಿ ಈ ಬಾರಿಯ 17ನೇ ಲೋಕಸಭಾ ಚುನಾವಣೆ ಸಂಭ್ರಮದಿಂದ ಕೂಡಿದ್ದು, ದೇಶದ ಸಾರ್ವಭೌಮತೆಗಾಗಿ ನರೇಂದ್ರ ಮೋದಿ ಅವರೇ ಮತ್ತೊಮ್ಮೆ ಪ್ರಧಾನಿಯಾಗಬೇಕಿದೆ ಎಂದು