ಸಮುದಾಯದತ್ತ ಶಾಲೆ ಕಾರ್ಯಕ್ರಮಕರಿಕೆ, ನ. ೨: ಕರಿಕೆ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಸಮುದಾಯದತ್ತ ಶಾಲೆ ಶೈಕ್ಷಣಿಕ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಿಕೆ ಕಾಲೋನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ
ಗುರು ಶಿಷ್ಯ ಪರಂಪರೆ ಕಾರ್ಯಕ್ರಮಮಡಿಕೇರಿ, ನ. ೨: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ವಿಶೇಷ ಘಟಕ ಯೋಜನೆ ಅಡಿ ಗುರು-ಶಿಷ್ಯ ಪರಂಪರೆ ಕಾರ್ಯಕ್ರಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ.
ಯುವ ಜನೋತ್ಸವದಲ್ಲಿ ಬಹುಮಾನ*ಗೋಣಿಕೊಪ್ಪಲು, ನ. ೨: ಜಿಲ್ಲಾಮಟ್ಟದ ಯುವ ಜನೋತ್ಸವ ಸ್ಪರ್ಧೆಯಲ್ಲಿ ಶಾಸ್ತಿçÃಯ ಮೃದಂಗ, ಗಾಯನ ಮತ್ತು ತಬಲ ವಾದನದ ಮೂರು ವಿಭಾಗದಲ್ಲಿ ಚಂದನ್ ನೆಲ್ಲಿತ್ತಾಯ ಹಾಗೂ ಗಿಟಾರ್ ವಾದನದಲ್ಲಿ
ದೇವಾಲಯ ವಾರ್ಷಿಕ ಉತ್ಸವಸಿದ್ದಾಪುರ, ನ. ೨: ಅರೆಕಾಡು ಗ್ರಾಮದ ಶ್ರೀ ಚಾಮುಂಡೇಶ್ವರಿ (ಐದ್ರೋಡಮ್ಮ) ದೇವಾಲಯದ ೧೧ನೇ ವರ್ಷದ ವಾರ್ಷಿಕ ಉತ್ಸವ ವಿಜೃಂಭಣೆಯಿAದ ನಡೆಯಿತು. ಅರೆಕಾಡು ಗ್ರಾಮದ ಬಲಂಜಿಕೆರೆಯ ಶ್ರೀ ಚಾಮುಂಡೇಶ್ವರಿ
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಣ್ಯರ ಸ್ಮರಣೆಮಡಿಕೇರಿ, ನ. ೨: ಮಾಜಿ ಪ್ರಧಾನಿ ಇಂದಿರಾಗಾAಧಿ ಅವರ ೩೫ನೇ ಸಂಸ್ಮರಣೆ ಹಾಗೂ ಮಾಜಿ ಉಪಪ್ರಧಾನಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ೧೪೪ನೇ ಜನ್ಮ