ವಿಶೇಷ ಮಹಾಸಭೆಗೆ ತಡೆಯಾಜ್ಞೆವೀರಾಜಪೇಟೆ, ಸೆ. 26: ಪೊನ್ನಂಪೇಟೆ ಕೂರ್ಗ್ ಸ್ಪೋರ್ಟ್ ಕ್ಲಬ್ ತಾ. 28 ರಂದು ಏರ್ಪಡಿಸಿದ್ದ ವಿಶೇಷÀ ಮಹಾ ಸಭೆಯನ್ನು ನಡೆಸದಂತೆ ಪೊನ್ನಂಪೇಟೆಯ ಎಂ.ಟಿ. ಮುತ್ತಣ್ಣ ಎಂಬವರು ನ್ಯಾಯಾಲಯಕ್ಕೆ
ಹಿರಿಯರನ್ನು ಕಡೆಗಣಿಸದೆ ಗೌರವಿಸಲು ಸಲಹೆಮಡಿಕೇರಿ, ಸೆ.26: ಇತ್ತೀಚಿನ ದಿನಗಳಲ್ಲಿ ಹಿರಿಯರ ಕಡೆಗಣನೆ ಹೆಚ್ಚಾಗುತ್ತಿರುವದು ಬೇಸರದ ಸಂಗತಿ. ಹಿರಿಯರನ್ನು ಕಡೆಗಣಿಸದೆ ಗೌರವಿಸುವಂತಾಗಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ
ಅವ್ಯವಹಾರ ಆರೋಪ: ನಡೆಯದ ಬೈರಂಬಾಡ ಕೃಷಿ ಪತ್ತಿನ ಮಹಾಸಭೆ*ಸಿದ್ದಾಪುರ, ಸೆ. 26: ಸಮೀಪದ ಒಂಟಿಯಂಗಡಿಯ ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯು ಇಂದು ಸಂಘದ ಸಭಾಭವನದಲ್ಲಿ ಸಹಕಾರ ಸಂಘದ ಅಧ್ಯಕ್ಷ ಎಂ.ಕೆ. ನಾಚಪ್ಪ
ರಾಮಕೃಷ್ಣ ಆಶ್ರಮದಲ್ಲಿಂದುಮಡಿಕೇರಿ, ಸೆ. 26: ಪೊನ್ನಂಪೇಟೆಯ ಶ್ರೀ ಶಾರದಾಶ್ರಮಕ್ಕೆ ಭೇಟಿ ನೀಡಿರುವ ಸ್ವಾಮಿ ಗೌತಮಾನಂದ ಸ್ವಾಮೀಜಿ ಅವರಿಂದ ತಾ. 27 ರಂದು (ಇಂದು) ಸಂಜೆ 4 ಗಂಟೆಗೆ ಆಶೀರ್ವಚನ,
ಡಿವೈಎಸ್ಪಿ ನೇಮಕಮಡಿಕೇರಿ, ಸೆ. 26: ಪೊಲೀಸ್ ಇಲಾಖೆ ವತಿಯಿಂದ ಡಿವೈಎಸ್‍ಪಿಗಳನ್ನು ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದು; ಮಡಿಕೇರಿ ಉಪವಿಭಾಗದ ಡಿವೈಎಸ್‍ಪಿಯಾಗಿ ಬಿ.ಪಿ. ದಿನೇಶ್‍ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.