ಬ್ಯಾರಿ ಸಮಾವೇಶ ಸಮಾರೋಪ : ಭಾಷೆ, ಸಂಸ್ಕøತಿ ಬೆಳೆಸಲು ಸಚಿವ ಖಾದರ್ ಕರೆ

ಮಡಿಕೇರಿ, ಜ. 16: ಬ್ಯಾರಿ ಸಾಹಿತ್ಯ ಅಕಾಡೆಮಿ, ಕೊಡಗು ಬ್ಯಾರಿಸ್ ವೆಲ್‍ಫೇರ್ ಟ್ರಸ್ಟ್‍ನ ವತಿಯಿಂದ ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ಜಿಲ್ಲಾ ಮಟ್ಟದ ಬ್ಯಾರಿ ಸಮಾವೇಶದ ಸಮಾರೋಪ ಸಮಾರಂಭ

ಅಕ್ರಮ ಗಾಂಜಾ ಮಾರಾಟ ಯತ್ನ: ಐವರು ಯುವಕರ ಬಂಧನ

ವೀರಾಜಪೇಟೆ, ಜ. 16: ಅಕ್ರಮವಾಗಿ ಗಾಂಜಾ ಪಡೆದು ಅದನ್ನು ಕೇರಳ ರಾಜ್ಯದಲ್ಲಿ ಮಾರಾಟ ಮಾಡುವ ಸಾಗಾಟಕ್ಕೆ ಯತ್ನಿಸಿದ ಯುವಕರನ್ನು ಬಂದಿಸಿದ ಘಟನೆ ವೀರಾಜಪೇಟೆ ಪೆರುಂಬಾಡಿಯಲ್ಲಿ ನಡೆದಿದೆ. ವೀರಾಜಪೇಟೆ ಪೆರುಂಬಾಡಿ

ಸಂತ್ರಸ್ತರಿಗೆ ಶೀಘ್ರ ಪರಿಹಾರಕ್ಕೆ ಅ.ಕೊ.ಸ. ಆಗ್ರಹ

ವೀರಾಜಪೇಟೆ, ಜ. 16: ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸರ್ಕಾರ ಕೈಗೊಂಡ ಕ್ರಮ, ಸಮಾಜ, ಸಂಘ, ಸಂಸ್ಥೆಗಳು ಸ್ಪಂದಿಸಿದ ರೀತಿಯನ್ನು ಅಭಿನಂದಿಸುತ್ತೇವೆ. ಆದರೆ ಆ ನಂತರದ ದಿನಗಳಲ್ಲಿ ಪರಿಹಾರ

ಮೂವರಿಗೆ ಅರೆಭಾಷೆ ಅಕಾಡೆಮಿ ಪ್ರಶಸ್ತಿಯ ಗರಿ

ಮಡಿಕೇರಿ, ಜ.16 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ 2018ನೇ ಸಾಲಿನ ಗೌರವ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಅರೆಭಾಷೆ ಸಾಹಿತ್ಯ ಕ್ಷೇತ್ರ, ಅಧ್ಯಯನ ಹಾಗೂ ಸಂಶೋಧನಾ