ಅಸಂಘಟಿತ ವಲಯದಲ್ಲಿ ವಿಶೇಷ ಸಾಧನೆ ಮಾಡಿದ ಕಾರ್ಮಿಕರಿಗೆ ಸನ್ಮಾನ

ಮಡಿಕೇರಿ, ಜ. 20: ‘ಕಾರ್ಮಿಕರ ಸನ್ಮಾನ ದಿನ’ ಪ್ರಯುಕ್ತ ವಿಶೇಷ ಸಾಧನೆ ಮಾಡಿದ ಜಿಲ್ಲೆಯ ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಸನ್ಮಾನ ಪ್ರಶಸ್ತಿ ನೀಡುವ ಕುರಿತು ಜಿಲ್ಲಾ ಪೊಲೀಸ್