ವ್ಯಕ್ತಿಗಳಿಬ್ಬರು ನಾಪತ್ತೆಮಡಿಕೇರಿ, ಜ. 26: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಷಣ್ಮುಖಯ್ಯ ಹಾಗೂ ಹೆಚ್.ಎಸ್. ಚೇತನ್ ಎಂಬಿಬ್ಬರು ಕಾಣೆಯಾಗಿರುವ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಮೇಲಿನ ಚಿತ್ರದಲ್ಲಿರುವ ಕೆ.ಕೆ.ಎಫ್.ಸಿ. ಕಾಲ್ಚೆಂಡು ಪಂದ್ಯಾಟ : ಇಂದು ಸೆಮಿಫೈನಲ್ಚೆಟ್ಟಳ್ಳಿ, ಜ. 26 : ಇಲ್ಲಿನ ಚೆಟ್ಟಳ್ಳಿ ಪ್ರೌಢ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೆ.ಕೆ.ಎಫ್.ಸಿ ಕಾಲ್ಚೆಂಡು ಪಂದ್ಯಾಟದಲ್ಲಿ ಬಿ.ಎಫ್.ಸಿ. ಕುಂದಾ, ಅಂಬೇಡ್ಕರ್ ಅಮ್ಮತ್ತಿ, ವಿಜಯನಗರ ಎಫ್.ಸಿ , ತ್ರಿಚಕ್ರ ವಾಹನ ವಿತರಣೆ ಮಡಿಕೇರಿ, ಜ. 26: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ದಿನಸಿ ಅಂಗಡಿಯಲ್ಲಿ ಕೀಟನಾಶಕ ಪತ್ತೆಶ್ರೀಮಂಗಲ, ಜ. 26: ದಿನಸಿ ಅಂಗಡಿಗಳಲ್ಲಿ ಕೀಟನಾಶಕ ಮತ್ತು ಕ್ರಿಮಿನಾಶಕಗಳನ್ನು ಮಾರಾಟ ಮಾಡುವದು ಕಾನೂನು ಪ್ರಕಾರ ಅಪರಾಧವಾಗಿದ್ದು, ಈ ನಿಟ್ಟಿನಲ್ಲಿ ಕೃಷಿ ಇಲಾಖಾಧಿಕಾರಿಗಳಿಂದ ದಿನಸಿ ಅಂಗಡಿಗಳಿಗೆ ಭೇಟಿಫೀ.ಮಾ. ಕಾರ್ಯಪ್ಪ ಜಯಂತಿ ಉತ್ತಮವಾಗಿ ನಡೆಯಲಿದೆ ಮಡಿಕೇರಿ, ಜ. 26: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಜಯಂತಿ ಆಚರಣೆಗೆ ಸರ್ಕಾರ ರೂ.10 ಲಕ್ಷ ಹಣ ಘೋಷಣೆ ಮಾಡಿದ್ದು, ಜಿಲ್ಲಾಧಿಕಾರಿಗಳು ವೈಯಕ್ತಿಕ ಕಾರಣದಿಂದ ರಜೆ ಇರುವ
ವ್ಯಕ್ತಿಗಳಿಬ್ಬರು ನಾಪತ್ತೆಮಡಿಕೇರಿ, ಜ. 26: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಷಣ್ಮುಖಯ್ಯ ಹಾಗೂ ಹೆಚ್.ಎಸ್. ಚೇತನ್ ಎಂಬಿಬ್ಬರು ಕಾಣೆಯಾಗಿರುವ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಮೇಲಿನ ಚಿತ್ರದಲ್ಲಿರುವ
ಕೆ.ಕೆ.ಎಫ್.ಸಿ. ಕಾಲ್ಚೆಂಡು ಪಂದ್ಯಾಟ : ಇಂದು ಸೆಮಿಫೈನಲ್ಚೆಟ್ಟಳ್ಳಿ, ಜ. 26 : ಇಲ್ಲಿನ ಚೆಟ್ಟಳ್ಳಿ ಪ್ರೌಢ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೆ.ಕೆ.ಎಫ್.ಸಿ ಕಾಲ್ಚೆಂಡು ಪಂದ್ಯಾಟದಲ್ಲಿ ಬಿ.ಎಫ್.ಸಿ. ಕುಂದಾ, ಅಂಬೇಡ್ಕರ್ ಅಮ್ಮತ್ತಿ, ವಿಜಯನಗರ ಎಫ್.ಸಿ ,
ತ್ರಿಚಕ್ರ ವಾಹನ ವಿತರಣೆ ಮಡಿಕೇರಿ, ಜ. 26: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ
ದಿನಸಿ ಅಂಗಡಿಯಲ್ಲಿ ಕೀಟನಾಶಕ ಪತ್ತೆಶ್ರೀಮಂಗಲ, ಜ. 26: ದಿನಸಿ ಅಂಗಡಿಗಳಲ್ಲಿ ಕೀಟನಾಶಕ ಮತ್ತು ಕ್ರಿಮಿನಾಶಕಗಳನ್ನು ಮಾರಾಟ ಮಾಡುವದು ಕಾನೂನು ಪ್ರಕಾರ ಅಪರಾಧವಾಗಿದ್ದು, ಈ ನಿಟ್ಟಿನಲ್ಲಿ ಕೃಷಿ ಇಲಾಖಾಧಿಕಾರಿಗಳಿಂದ ದಿನಸಿ ಅಂಗಡಿಗಳಿಗೆ ಭೇಟಿ
ಫೀ.ಮಾ. ಕಾರ್ಯಪ್ಪ ಜಯಂತಿ ಉತ್ತಮವಾಗಿ ನಡೆಯಲಿದೆ ಮಡಿಕೇರಿ, ಜ. 26: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಜಯಂತಿ ಆಚರಣೆಗೆ ಸರ್ಕಾರ ರೂ.10 ಲಕ್ಷ ಹಣ ಘೋಷಣೆ ಮಾಡಿದ್ದು, ಜಿಲ್ಲಾಧಿಕಾರಿಗಳು ವೈಯಕ್ತಿಕ ಕಾರಣದಿಂದ ರಜೆ ಇರುವ