ಕೊಡಗು ಕೇರಳ ಸಂಪರ್ಕ ರಸ್ತೆ ಮೇಲ್ದರ್ಜೆಗೆ

ವೀರಾಜಪೇಟೆ, ಆ.23:ಹಾಸನ, ಪಿರಿಯಾಪಟ್ಟಣ, ಕುಶಾಲನಗರ ವೀರಾಜಪೇಟೆ ಮಾಕುಟ್ಟ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿದ್ದು ಸದ್ಯದಲ್ಲಿಯೇ ಮಾಕುಟ್ಟದ ಹೆದ್ದಾರಿ ರಸ್ತೆಯ ದುರಸ್ತಿ ಕಾಮಗಾರಿಗೆ ಚಾಲನೆ ನೀಡಲಾಗುವದು. ನಂತರ ಎಲ್ಲ ವಾಹನಗಳ