ನೆಟ್‍ವರ್ಕ್ ಸಮಸ್ಯೆ ಸರಿಪಡಿಸುವಂತೆ ಮನವಿ

ಒಡೆಯನಪುರ, ಅ. 29 : ಸಮಿಪದ ಹೊಸೂರು ಗ್ರಾಮದಲ್ಲಿ ಬಿಎಸ್‍ಎನ್‍ಎಲ್ ಮತ್ತು ಏರ್‍ಟೆಲ್ ನೆಟ್‍ವರ್ಕ್ ಸೇವೆಯನ್ನು ಅಳವಡಿಸಲಾಗಿದ್ದರೂ ಸಹ ಮೊಬೈಲ್ ಗ್ರಾಹಕರಿಗೆ ದೂರವಾಣಿ ಸೇವೆ ಸರಿಯಾಗಿ ಸಿಗುತ್ತಿಲ್ಲ