ಕುಂಡಾಮೇಸ್ತ್ರಿ : ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ

ಮಡಿಕೇರಿ, ಜ. 28: ಮಡಿಕೇರಿ ನಗರಕ್ಕೆ ನೀರು ಒದಗಿಸುವ ಕುಂಡಾ ಮೇಸ್ತ್ರಿ ಯೋಜನೆಯ ಸ್ಥಳಕ್ಕೆ ಇಂದು ಪ್ರಬಾರ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಅವರು ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರೊಂದಿಗೆ