ಹುಲ್ಲು ಲಾರಿಗೆ ಬೆಂಕಿ: ರೂ. ಎರಡು ಲಕ್ಷ ನಷ್ಟ

ವೀರಾಜಪೇಟೆ, ಏ. 7: ವೀರಾಜಪೇಟೆಯ ಸಿದ್ದಾಪುರ ರಸ್ತೆಯ ಮಗ್ಗುಲ ಗ್ರಾಮದ ಬಳಿ ಹುಲ್ಲು ತುಂಬಿದ್ದ (ಕೆ.ಎಲ್.13 ಸಿ.7630) ಲಾರಿಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಲಾರಿಯಲ್ಲಿದ್ದ