ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ: ವೃದ್ಧೆ ದುರ್ಮರಣನಾಪೋಕ್ಲು, ನ. 20: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿಗೆ ಸಿಲುಕಿ ವೃದ್ದೆಯೊಬ್ಬರು ಮೃತಪಟ್ಟ ಘಟನೆ ಸಮೀಪದ ಬಲ್ಲಮಾವಟಿ ಗ್ರಾಮದಲ್ಲಿ ಜರುಗಿದೆ. ಮಾದೆಯಂಡ ದೇಚವ್ವ (84) ಎಂಬವರು
ಮಾಂದಲಪಟ್ಟಿಗೆ ಖಾಸಗಿ ಜೀಪ್ನಲ್ಲಿ ಬಾಡಿಗೆ ನಿರ್ಬಂಧಮಡಿಕೇರಿ, ನ. 21: ಪ್ರವಾಸೀ ತಾಣ ಮಾಂದಲ್‍ಪಟ್ಟಿಗೆ ಪ್ರವಾಸಿಗರನ್ನು ಬಾಡಿಗೆ ಆಧಾರದಲ್ಲಿ ಖಾಸಗಿ ಜೀಪ್‍ಗಳಲ್ಲಿ (ಬಿಳಿ ನೋಂದಣಿ ಫಲಕ) ಕರೆದೊಯ್ಯಬಾರದೆಂದು ಪೊಲೀಸ್ ಅಧಿಕಾರಿಗಳು ಖಡಕ್ ಸೂಚನೆ ನೀಡಿದ್ದಾರೆ.
ಆನ್ಲೈನ್ ವಾಹನ ಖರೀದಿದಾರರೇ ಎಚ್ಚರ..!!ಇತ್ತೀಚೆಗೆ ಸೆÀಕೆಂಡ್ ಹ್ಯಾಂಡ್ ವಾಹನಗಳನ್ನು ಆನ್‍ಲೈನ್‍ನಲ್ಲಿ ಖರೀದಿ ಮಾಡುವ ಪರಿಪಾಠ ಹೆಚ್ಚಾಗಿದೆ. ಇದೇ ವೇಳೆ ಈ ರೀತಿ ಖರೀದಿ ಮಾಡುವವರಿಗೆ ಪಂಗನಾಮ ಹಾಕಿ ಹಣ ಎಗರಿಸುವ ಹೊಸ
ಸಹಕಾರ ರಂಗದಲ್ಲಿ ರಾಜಕೀಯ ನುಸುಳುವಿಕೆ ಅಪಾಯಕಾರಿಮಡಿಕೇರಿ, ನ. 20: ಒಂದೊಮ್ಮೆ ರೈತರ ಬದುಕಿನೊಂದಿಗೆ ಗ್ರಾಮೀಣ ಜನತೆಯಲ್ಲಿ ಆರ್ಥಿಕ ಭದ್ರತೆ ಕಲ್ಪಿಸಿಕೊಟ್ಟಿದ್ದ ಸಹಕಾರ ಕ್ಷೇತ್ರದಲ್ಲಿ ಇಂದು ರಾಜಕೀಯ ನುಸುಳುವದ ರೊಂದಿಗೆ ಆ ಮುಖಾಂತರ ರಾಜ
ಚಹಾ ಕುಡಿದು ಮೂವರು ಅಸ್ವಸ್ಥಪೆರಾಜೆ, ನ. 20: ಮನೆಯಲ್ಲೇ ತಯಾರಿಸಿದ ಚಹಾ ಕುಡಿದು ಮನೆಯೊಡತಿ ಸೇರಿದಂತೆ ಮೂವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸಂಭವಿಸಿದೆ. ಇಲ್ಲಿನ ನಿವಾಸಿ ಪೀಚೆಮನೆ ತಾರಿಣಿ ಎಂಬವರ ಮನೆಗೆ