ತಾ.22ರಿಂದ ಮದ್ಯ ವಿತರಣೆ

ವೀರಾಜಪೇಟೆ, ನ.21: ವೀರಾಜಪೇಟೆಯಲ್ಲಿರುವ ಆರ್ಮಿ ಕ್ಯಾಂಟೀನ್‍ನಲ್ಲಿ ತಾ. 22 ರಿಂದ (ಇಂದಿನಿಂದ) ಮಾಜಿ ಸೈನಿಕರು ಮತ್ತು ಅವಲಂಭಿತರಿಗೆ ಮದ್ಯ ವಿತರಣೆ ಮಾಡಲಾಗುವದೆಂದು ಆರ್ಮಿ ಕ್ಯಾಂಟೀನ್‍ನ ವ್ಯವಸ್ಥಾಪಕರು ತಿಳಿಸಿದ್ದಾರೆ.

ಮನೋಸಾಮಥ್ರ್ಯ ಬಗ್ಗೆ ಉಚಿತ ಕಾರ್ಯಾಗಾರ

ಮಡಿಕೇರಿ, ನ. 21: ಇಲ್ಲಿನ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಟ್ರೈಕಲರ್ ಅಕಾಡೆಮಿ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ಮನೋತಾರ್ಕಿಕ ಸಾಮಥ್ರ್ಯ (ಮೆಂಟಲ್ ಎಬಿಲಿಟಿ ಆ್ಯಟಿಟ್ಯೂಡ್ ಲಾಜಿಕಲ್ ರೆಸ್ಟೊಯಿಂಗ್) ವಿಚಾರಕ್ಕೆ

ದ.ಕೊಡಗಿನಲ್ಲಿ ಚೆಸ್ಕಾಂಗೆ ಗ್ರಾಹಕರಿಂದ ಬರಬೇಕಾಗಿದೆ 12 ಕೋಟಿ.!

ಗೋಣಿಕೊಪ್ಪಲು, ನ.21: ದ.ಕೊಡಗಿನ ಬಾಳೆಲೆ, ಶ್ರೀಮಂಗಲ, ಪೊನ್ನಂಪೇಟೆ, ಹುದಿಕೇರಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕುಟ್ಟ, ಬಿರುನಾಣಿ, ಪರಕಟಗೇರಿ, ಕುರ್ಚಿ, ಶ್ರೀಮಂಗಲ, ಬಾಳೆಲೆ, ಕಾರ್ಮಾಡು, ನಿಟ್ಟೂರು, ಪೊನ್ನಪ್ಪ ಸಂತೆ,