ನದಿಪಾತ್ರದ ಅಕ್ರಮ ಒತ್ತುವರಿ ತೆರವುಗೊಳಿಸಲು ಡಿ.ಸಿ.ಗೆ ಶಿಫಾರಸುಸೋಮವಾರಪೇಟೆ, ಅ. 15: ನದಿಪಾತ್ರದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಲು ತಾ.ಪಂ. ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪರಾಜೇಶ್ ಅಧ್ಯಕ್ಷತೆಯಲ್ಲಿ,
ಗಾಳಿಬೀಡಿನಲ್ಲಿ ಸಂಕಷ್ಟಿ ಪೂಜೆಗಾಳಿಬೀಡು, ಅ. 15: ಮಡಿಕೇರಿ ಸಮೀಪದ ಗಾಳಿಬೀಡು ಶ್ರೀ ಮಹಾಗಣಪತಿ ದೇವಾಲಯದಲ್ಲಿ ತಾ. 17 ರಂದು (ನಾಳೆ) ಸಂಜೆ 6 ಗಂಟೆಗೆ ಸಂಕಷ್ಟಿ ಪೂಜೆ ನಡೆಯಲಿದೆ ಎಂದು
ವಿದ್ಯಾರ್ಥಿಗಳ ಸಾಧನೆಗೋಣಿಕೊಪ್ಪಲು, ಅ. 15: ಇತ್ತೀಚೆಗೆ ಲಯನ್ಸ್ ಸಂಸ್ಥೆ ಗೋಣಿಕೊಪ್ಪಲು, ಇವರು ನಡೆಸಿದ ಜಿಲ್ಲಾಮಟ್ಟದ ಸ್ವರಚಿತ ಕವನವಾಚನ ಸ್ಪರ್ಧೆಯಲ್ಲಿ ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯ ರಾದ ವಸುಂಧÀರ ಭಾರ್ಗವ್
ಮಳೆಗೆ ಹೈರಾಣಾಗುತ್ತಿದೆ ಜನಜೀವನ...ಸುಂಟಿಕೊಪ್ಪ, ಅ. 15: ಕಳೆದ 1 ವಾರದಿಂದ ಪ್ರತಿ ದಿನ ರಾತ್ರಿ ಬೆಳಿಗ್ಗೆ ಸುರಿಯುತ್ತಿರುವ ಮಳೆಯಿಂದ ಸುಂಟಿಕೊಪ್ಪ ಹೋಬಳಿ ಕೃಷಿಕರ, ಕಾರ್ಮಿಕರ, ವರ್ತಕರ ಬದುಕು ಮೂರಾಬಟ್ಟೆಯಾಗಿದೆ. ರಾತ್ರಿವೇಳೆ ಗುಡುಗು
ಕಾಡಾನೆಗಳ ಧಾಳಿಗೆ ಕಾಡುಕೋಣ ಬಲಿಗೋಣಿಕೊಪ್ಪ ವರದಿ, ಅ. 15: ಕಾಡಾನೆಗಳ ದಾಳಿಗೆ ಕಾಡುಕೋಣ ಮೃತಪಟ್ಟಿರುವ ಘಟನೆ ನಾಗರಹೊಳೆ ಉದ್ಯಾನವನದ ಆನೆಚೌಕೂರು ವ್ಯಾಪ್ತಿಯ ಮರಪಾಲ ಪ್ರದೇಶದಲ್ಲಿ ನಡೆದಿದೆ. ಮಂಗಳವಾರ ಮುಂಜಾನೆ ಕಾಡುಕೋಣದ ಕಳೇಬರ