ಕೊಂಡಂಗೇರಿ ಜನತೆಗೆ ವಿದ್ಯುತ್ ಬಿಲ್‍ನ ಆಘಾತ

ಚೆಟ್ಟಳ್ಳಿ, ಅ. 16 : ವೀರಾಜಪೇಟೆ ತಾಲೂಕಿನ ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕೊಂಡಂಗೇರಿಯ ಜನತೆ ತಮ್ಮ ತಿಂಗಳ ವಿದ್ಯುತ್ ಬಿಲ್ ನೋಡಿ ಅಚ್ಚರಿಗೊಂಡಿದ್ದಾರೆ. ಕೊಂಡಂಗೇರಿಯ ಬಹುತೇಕರಿಗೆ