ವೀರಾಜಪೇಟೆ, ಅ. 16: ವಿ. ಫ್ರೆಂಡ್ಸ್ ವೀರಾಜಪೇಟೆ ವತಿಯಿಂದ 24ನೇ ವರ್ಷದ ಶ್ರೀ ಕಾವೇರಿ ಮಾತೆಯ ತೀರ್ಥ ವಿತರಣಾ ಕಾರ್ಯಕ್ರಮ ತಾ. 18 ರಂದು ಬೆಳಿಗ್ಗೆ 6.30 ಗಂಟೆಗೆ ಶ್ರೀ ಕಾವೇರಿ ಆಶ್ರಮ ವೀರಾಜಪೇಟೆಯಿಂದ ವೀರಾಜಪೇಟೆಯ ಮುಖ್ಯ ಬೀದಿಗಳಲ್ಲಿ ನಡೆಯಲಿದೆ.