ದೇವಸ್ಥಾನದಿಂದ ವಿವಾದಕ್ಕೆ ಎಡೆಮಾಡುತ್ತಿರುವ ದಾನ ನೀಡಿದ ಜಾಗ

ಸೋಮವಾರಪೇಟೆ, ಮೇ 3: ಕಳೆದ ಕೆಲ ವರ್ಷಗಳ ಹಿಂದೆ ದಾನದ ರೂಪದಲ್ಲಿ ನೀಡಲಾಗಿರುವ, ರೇಂಜರ್ ಬ್ಲಾಕ್‍ಗೆ ಒತ್ತಿಕೊಂಡಂತಿರುವ ಜಾಗ ಇದೀಗ ವಿವಾದದ ಕೇಂದ್ರ ಬಿಂದುವಾಗಿದ್ದು, ಎರಡೂ ಸಮುದಾಯದ