ತಾ. 7 ರಂದು ಶ್ರೀ ರಾಜರಾಜೇಶ್ವರಿ ವಾರ್ಷಿಕೋತ್ಸವ ಮಡಿಕೇರಿ, ಮೇ 3: ನಗರದ ಹೊರವಲಯದಲ್ಲಿರುವ ಕರ್ಣಂಗೇರಿ ಕ್ಷೇತ್ರದ ಶ್ರೀ ರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವ ತಾ. 7 ರಂದು ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೇವಾಲಯದ ಅಂಬೇಡ್ಕರ್ ದಿನಾಚರಣೆ : ಕ್ರೀಡಾಕೂಟಮಡಿಕೇರಿ, ಮೇ 3: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ತಾ. 26 ರಂದು ಮಡಿಕೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜನ್ಮ ಕಂಗೊಳಿಸುತ್ತಿರುವ ಬ್ರಿಟಿಷರ ಕಾಲದ ಸೇತುವೆಕೂಡಿಗೆ, ಮೇ 2: ಕೂಡಿಗೆಯಲ್ಲಿ ಹರಿಯುವ ಹಾರಂಗಿ ನದಿಗೆ ಅಡ್ಡಲಾಗಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿರುವ ಕಬ್ಬಿಣದ ಸೇತುವೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಬಣ್ಣ ಬಳಿಯುವಿಕೆ ಹಾಗೂ ಸೇತುವೆ ಚಾಲಕ ಮಾಲೀಕರ ಸಂಘಕ್ಕೆ ಆಯ್ಕೆವೀರಾಜಪೇಟೆ, ಮೇ 3: ನಗರದ ಕಾರು ನಿಲ್ದಾಣದಲ್ಲಿರುವ ಕಾವೇರಿ ಲಘು ವಾಹನ ಚಾಲಕ ಮತ್ತು ಮಾಲೀಕರ ಸಂಘದ ಮಹಾಸಭೆ ಮತ್ತು ಚುನಾವಣೆ ನಡೆಯಿತು, ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಸೊಳ್ಳೆ ಉತ್ಪತ್ತಿಯಾಗದಂತೆ ಗಮನಹರಿಸಲು ಸಲಹೆಸುಂಟಿಕೊಪ್ಪ, ಮೇ 3: ಪ್ರತಿಯೊಬ್ಬರು ತಮ್ಮ ಮನೆ ಸುತ್ತಮುತ್ತ ಸೊಳ್ಳೆಗಳು ಉತ್ಪತ್ತಿಯಾಗದ ಹಾಗೆ ನೋಡಿಕೊಳ್ಳಬೇಕು ಇದರಿಂದ ಮನುಷ್ಯನಿಗೆ ಹರಡುವ ವಿವಿಧ ರೀತಿಯ ಕಾಯಿಲೆಗಳು ಬಾರದಂತೆ ನಿಯಂತ್ರಿಸಲು ಸಾಧ್ಯ
ತಾ. 7 ರಂದು ಶ್ರೀ ರಾಜರಾಜೇಶ್ವರಿ ವಾರ್ಷಿಕೋತ್ಸವ ಮಡಿಕೇರಿ, ಮೇ 3: ನಗರದ ಹೊರವಲಯದಲ್ಲಿರುವ ಕರ್ಣಂಗೇರಿ ಕ್ಷೇತ್ರದ ಶ್ರೀ ರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವ ತಾ. 7 ರಂದು ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೇವಾಲಯದ
ಅಂಬೇಡ್ಕರ್ ದಿನಾಚರಣೆ : ಕ್ರೀಡಾಕೂಟಮಡಿಕೇರಿ, ಮೇ 3: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ತಾ. 26 ರಂದು ಮಡಿಕೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜನ್ಮ
ಕಂಗೊಳಿಸುತ್ತಿರುವ ಬ್ರಿಟಿಷರ ಕಾಲದ ಸೇತುವೆಕೂಡಿಗೆ, ಮೇ 2: ಕೂಡಿಗೆಯಲ್ಲಿ ಹರಿಯುವ ಹಾರಂಗಿ ನದಿಗೆ ಅಡ್ಡಲಾಗಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿರುವ ಕಬ್ಬಿಣದ ಸೇತುವೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಬಣ್ಣ ಬಳಿಯುವಿಕೆ ಹಾಗೂ ಸೇತುವೆ
ಚಾಲಕ ಮಾಲೀಕರ ಸಂಘಕ್ಕೆ ಆಯ್ಕೆವೀರಾಜಪೇಟೆ, ಮೇ 3: ನಗರದ ಕಾರು ನಿಲ್ದಾಣದಲ್ಲಿರುವ ಕಾವೇರಿ ಲಘು ವಾಹನ ಚಾಲಕ ಮತ್ತು ಮಾಲೀಕರ ಸಂಘದ ಮಹಾಸಭೆ ಮತ್ತು ಚುನಾವಣೆ ನಡೆಯಿತು, ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ
ಸೊಳ್ಳೆ ಉತ್ಪತ್ತಿಯಾಗದಂತೆ ಗಮನಹರಿಸಲು ಸಲಹೆಸುಂಟಿಕೊಪ್ಪ, ಮೇ 3: ಪ್ರತಿಯೊಬ್ಬರು ತಮ್ಮ ಮನೆ ಸುತ್ತಮುತ್ತ ಸೊಳ್ಳೆಗಳು ಉತ್ಪತ್ತಿಯಾಗದ ಹಾಗೆ ನೋಡಿಕೊಳ್ಳಬೇಕು ಇದರಿಂದ ಮನುಷ್ಯನಿಗೆ ಹರಡುವ ವಿವಿಧ ರೀತಿಯ ಕಾಯಿಲೆಗಳು ಬಾರದಂತೆ ನಿಯಂತ್ರಿಸಲು ಸಾಧ್ಯ