ಇಂಟರಾಕ್ಟ್ ಕ್ಲಬ್ ಸ್ಥಾಪನೆ: ಸೋಮವಾರಪೇಟೆ ರೋಟರಿಗೆ ಪ್ರಶಸ್ತಿ

ಸೋಮವಾರಪೇಟೆ, ಜ.10: ರೋಟರಿ ಸಂಸ್ಥೆಯು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಪ್ರೌಢಶಾಲೆಗಳಲ್ಲಿ ಸ್ಥಾಪಿಸುವ ಇಂಟರಾಕ್ಟ್ ಕ್ಲಬ್‍ಗಳನ್ನು ರೋಟರಿ ಜಿಲ್ಲೆಯಲ್ಲಿ ಅತೀ ಹೆಚ್ಚು ಆರಂಭಿಸಿರುವ ಸೋಮವಾರಪೇಟೆ ರೋಟರಿ ಹಿಲ್ಸ್ ಘಟಕ ಪ್ರಶಸ್ತಿಗೆ