ವೃದ್ಧ ಸಾವುವೀರಾಜಪೇಟೆ, ಜ. 20 : ವೀರಾಜಪೇಟೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ದಿನಗಳ ಹಿಂದೆ ಒಳ ರೋಗಿಯಾಗಿ ದಾಖಲಾಗಿದ್ದ ಸುಮಾರು 70 ವರ್ಷದ ಪ್ರಾಯದ ವೃದ್ಧರೊಬ್ಬರು ಸಾವನ್ನಪ್ಪಿದ್ದು
ಮದಲಾಪುರದಲ್ಲಿ ಉಚಿತ ಪಶು ಚಿಕಿತ್ಸಾ ಶಿಬಿರಕೂಡಿಗೆ, ಜ. 20: ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ ಸೋಮವಾರಪೇಟೆ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘ ಮದಲಾಪುರ, ಹಾಗೂ ಗ್ರಾಮ ಪಂಚಾಯಿತಿ ಕೂಡಿಗೆ
ಫೀ.ಮಾ. ಕಾರ್ಯಪ್ಪ ಜಯಂತಿ ಪ್ರಯುಕ್ತ ಸ್ಪರ್ಧೆಮಡಿಕೇರಿ, ಜ.20 : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾ.24 ರಂದು ಪ್ರಬಂಧ
ಕಾಮಗಾರಿ ವಿವರ ಹಾಗೂ ಅಂದಾಜು ಪಟ್ಟಿ ಸಲ್ಲಿಸಲು ಸೂಚನೆ ಮಡಿಕೇರಿ, ಜ.20: ಮಳೆಯಿಂದ ಹಾನಿಯಾದ ಸರ್ಕಾರಿ ಕಟ್ಟಡಗಳ ದುರಸ್ತಿ ಸಂಬಂಧ ಕಾಮಗಾರಿ ವಿವರ ಹಾಗೂ ಅಂದಾಜು ಪಟ್ಟಿಯನ್ನು ಕೂಡಲೇ ಸಲ್ಲಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್
ಮೃತ್ಯುಂಜಯ ದೇವಸ್ಥಾನ : ಪ್ರಕರಣಕ್ಕೆ ಇತಿಶ್ರೀಮಡಿಕೇರಿ, ಜ. 20: ದಕ್ಷಿಣ ಕೊಡಗಿನ ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಕುರ್ಚಿ ಹಾಕಿ ಊಟಕ್ಕೆ ಕೂರಿಸಿಲ್ಲ ಎಂಬ ವಿಚಾರ ಹಾಗೂ ಈ ಕುರಿತಾಗಿ