ಗಣರಾಜ್ಯೋತ್ಸವ ಪೆರೇಡ್ಗೆ ನೀಲಾ ಸೋಮಣ್ಣ ಚೆಟ್ಟಳ್ಳಿ, ಜ. 23: ಈ ಬಾರಿ ದೆಹಲಿಯಲ್ಲಿ ನಡೆಯುವ ಎಪ್ಪತ್ತೊಂದನೇ ಗಣರಾಜ್ಯೋತ್ಸವದ ಎನ್.ಸಿ.ಸಿ. ಪೆರೇಡ್‍ಗೆ ಗೋಣಿಕೊಪ್ಪ ಕಾಪ್ಸ್ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕೋದಂಡ ನೀಲಾ ಸೋಮಣ್ಣ
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿ*ಗೋಣಿಕೊಪ್ಪ, ಜ. 23: ವೀರಾಜಪೇಟೆ ತಾಲೂಕು ಬಿ.ಜೆ.ಪಿ ವತಿಯಿಂದ ಪೆÇನ್ನಂಪೇಟೆ ಪಟ್ಟಣದಲ್ಲಿ ಹಾಗೂ ಹುದಿಕೇರಿ ಗ್ರಾಮ ಪಂಚಾಯಿತಿಯ ಬೇಗೂರು, ಮಾಪಿಳೆತೋಡುವಿನಲ್ಲಿ ಅಂಗಡಿ ಮಳಿಗೆಗಳಿಗೆ ಭೇಟಿ ನೀಡಿ ಪೌರತ್ವ
ಮಾಸ್ಟರ್ಸ್ ಅಥ್ಲೆಟಿಕ್ಸ್ನಲ್ಲಿ ಚಿನ್ನಮಡಿಕೇರಿ, ಜ. 23: ಕೇರಳ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ಕೊಝಿಕೋಡ್ ಅಥ್ಲೆಟಿಕ್ಸ್ ಸಂಸ್ಥೆಯ ಆಶ್ರಯದಲ್ಲಿ ಅಲ್ಲಿನ ಒಲಿಂಪಿಯನ್ ರೆಹಮಾನ್ ಸ್ಟೇಡಿಯಂನಲ್ಲಿ ನಡೆದ 40ನೇ ಇಂಡಿಯನ್ ಮಾಸ್ಟರ್ಸ್
ವಾರ್ಷಿಕೋತ್ಸವನಾಪೋಕ್ಲು, ಜ.23: ಇಲ್ಲಿಗೆ ಸಮೀಪದ ಬೇತು ಗ್ರಾಮದ ಎಕ್ಸೆಲ್ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭ ತಾ. 25 ರಂದು ಅಪರಾಹ್ನ 1.30 ಗಂಟೆಗೆ ನಾಪೋಕ್ಲು ಕೊಡವ ಸಮಾಜದಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ
ಅತ್ಯುತ್ತಮ ಬರಹ ಸ್ಪರ್ಧಾ ಕಾರ್ಯಕ್ರಮ ಮಡಿಕೇರಿ, ಜ.23: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ನಗರದ ಗಾಂಧಿ ಮೈದಾನದಲ್ಲಿ ತಾ. 24 ರಂದು (ಇಂದು) ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ