ಸೂಕ್ತ ಪೋಷಕಾಂಶ ನೀಡಿಕೆಯಿಂದ ಹೆಚ್ಚಿನ ಇಳುವರಿ: ಡಾ. ರಾಜಶೇಖರ್

ಸೋಮವಾರಪೇಟೆ, ಜ. 30: ಸಕಾಲದಲ್ಲಿ ಮಣ್ಣಿನ ಪರೀಕ್ಷೆ ಮಾಡಿಸಿ, ಬೆಳೆಗಳಿಗೆ ಸೂಕ್ತ ಪೋಷಕಾಂಶಗಳನ್ನು ನೀಡಿದರೆ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.