ಮಡಿಕೇರಿ, ಮಾ. 31: ರೆಡ್‍ಕ್ರಾಸ್ ಸಂಸ್ಥೆ ವತಿಯಿಂದ ಕಾರ್ಯಾಧ್ಯಕ್ಷ ಸತೀಶ್ ಅವರ ನೇತೃತ್ವದಲ್ಲಿ ಕಡುಬಡವರಿಗೆ ನಿರ್ದೇಶಕರುಗಳು ಹಾಗೂ ಸದಸ್ಯರು ಫಲಾಹಾರವನ್ನು ವಿತರಿಸಿದರು. ಈ ಸಂದರ್ಭ ಚಂದ್ರು, ಅಣ್ಣಯ್ಯ, ಅಮೃತರಾಜ್, ರಾಜಶೇಖರ್, ರಮೇಶ್ ಹೆಬ್ಬಾಲೆ, ಶೋಭಾ ಸತೀಶ್, ಗೌತಮ್ ಇದ್ದರು.