ಕೂಡಿಗೆಯಲ್ಲಿ ಜಾಗೃತಿ ಜಾಥಾ

ಕೂಡಿಗೆ, ಡಿ. 5: ಪರಿಸರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಪೇಪರ್ ಮರು ಬಳಕೆಯ ಕುರಿತು ಕೂಡಿಗೆಯ ಆಂಜೆಲಾ ಶಾಲಾ ವಿದ್ಯಾರ್ಥಿಗಳು ಕೂಡಿಗೆಯಲ್ಲಿ ಜಾಗೃತಿ ಜಾಥಾ ನಡೆಸಿದರು. ಕೂಡಿಗೆ ಅಂಗಡಿಗಳು, ಆಟೋ