ಕೂಡಿಗೆ, ಏ. 4: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕೂಡಿಗೆ ಗ್ರಾಮದಲ್ಲಿ ವಾಸವಿದ್ದ 17 ಜನರಿಗೆ ಇಂದು ಆಹಾರ ಕೀಟ್‍ಗಳನ್ನು ಗ್ರಾಮ ಪಂಚಾಯತಿ ಆವರಣದಲ್ಲಿ ವಿತರಿಸಿದರು. ಈ ಸಂದರ್ಭ ಅಧ್ಯಕ್ಷೆ ಪ್ರೇಮ ಲೀಲಾ ಸದಸ್ಯ ಕೆ.ವೈ. ರವಿ ಕೃಷ್ಣ, ಅಭಿವೃದ್ಧಿ ಅಧಿಕಾರಿ ಶಿಲ್ಪಾ ಸೇರಿದಂತೆ ಸಿಬ್ಬಂದಿಗಳಾದ ಅನಿಲ್ ಕುಮಾರ್, ಬಾಬು, ಅನಂದ, ಶಶಿ ಕುಮಾರ್, ನಾಗೇಶ್ ಹಾಜರಿದ್ದರು.