ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಮಡಿಕೇರಿ, ಡಿ. 6 : ಡಾ.ಬಿ.ಆರ್ ಅಂಬೇಡ್ಕರ್ ಅವರ 63 ನೇ ಪರಿನಿರ್ವಾಣ ದಿನ ಕಾರ್ಯಕ್ರಮವು ಜಿಲ್ಲಾ ಪಂಚಾಯತ್ ನೂತನ ಭವನದಲಿ ನಡೆಯಿತು. ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು
ಶ್ರೀ ಇಗ್ಗುತಪ್ಪ ದೇಗುಲದ ಅಭಿವೃದ್ಧಿ ಕುರಿತು ಮುಕ್ತ ಚರ್ಚೆಪಾಡಿ, ಡಿ. 6: ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದ ಅಭಿವೃದ್ಧಿ ಕಾರ್ಯವನ್ನು ಮುಂದುವರಿಸುವ ಕುರಿತು ಇಂದು ದೇವಾಲಯ ಆವರಣದಲ್ಲಿ ನಡೆದ ಪಾಡಿ ಶ್ರೀ ಇಗ್ಗುತಪ್ಪ ಭಕ್ತ ಜನಸಂಘದ
ಕಾಕೋಟುಪರಂಬು ಮೈದಾನದಲ್ಲಿ “ಯುಕೊ ಕೊಡವ ಮಂದ್ ನಮ್ಮೆ”ಶ್ರೀಮಂಗಲ, ಡಿ. 6: ಯುಕೊ ಸಂಘಟನೆಯ ಆಶ್ರಯದಲ್ಲಿ ಪ್ರತಿ ವರ್ಷ ನಡೆಯುವ ಜಾಗತಿಕ ಕೊಡವ ಸಾಂಸ್ಕøತಿಕ ಸಮ್ಮಿಲನ “ಯುಕೊ ಕೊಡವ ಮಂದ್ ನಮ್ಮೆ”ಯ ಆರÀನೇ ವರ್ಷದ ಆಚರಣೆಯು
ರಾಜ್ಯ ರಣಜಿ ಕ್ರಿಕೆಟ್ ತಂಡಕ್ಕೆ ದೇವಯ್ಯಮಡಿಕೇರಿ, ಡಿ. 6 : ಕರ್ನಾಟಕ ರಾಜ್ಯ ರಣಜಿ ತಂಡದಲ್ಲಿ ಈ ಬಾರಿ ಕೊಡಗಿನ ಯುವ ಆಟಗಾರನೋರ್ವ ಸ್ಥಾನ ಪಡೆದಿದ್ದಾನೆ. ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)ನಲ್ಲಿ ಮೈಸೂರು
ಒಣಗುತ್ತಿರುವ ‘ಸಿಲ್ವರ್ ಓಕ್ಸ್...!’ ಕಂಡುಬರುತ್ತಿರುವ ಮಾರಣಾಂತಿಕ ರೋಗವಿಶೇಷ ವರದಿ: ಕೂಡಂಡ ರವಿ ಹೊದ್ದೂರು, ಡಿ. 6: ‘ಹಣದ ಮರ’ವೆಂಬಂತೆ ಹೆಸರಿಗೆ ಭಾಜನವಾಗಿರುವ ‘ಸಿಲ್ವರ್ ಓಕ್’ ಮರಕ್ಕೆ ಮಾರಣಾಂತಿಕÀ ರೋಗ ಕಾಣಿಸಿಕೊಂಡಿದೆ. ಪರಿಣಾಮ ಮರಗಳು ಅಕಾಲಿಕವಾಗಿ ಸಾಯುತ್ತಿರುವದು