ಮಾರಿಯಮ್ಮ ಪೂಜೋತ್ಸವಕೂಡಿಗೆ, ಫೆ. 9 : ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮದಲಾಪುರ ಗ್ರಾಮದ ಶ್ರೀ ಮಾರಿಯಮ್ಮ ದೇವಿಯ ವಾರ್ಷಿಕ ಪೂಜೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ಪೂಜೋತ್ಸವದ ಅಂಗವಾಗಿ ಬೆಳಗ್ಗಿನಿಂದಲೇ ವಿಶೇಷ
ಉದ್ಯೋಗ ಯೋಜನೆಗೋಣಿಕೊಪ್ಪಲು, ಫೆ. 9: ಗೋಣಿಕೊಪ್ಪಲು ಹಾಗೂ ವೀರಾಜಪೇಟೆಯ ಅಂತಿಮ ಪದವಿ ವಿದ್ಯಾರ್ಥಿಗಳಿಗಾಗಿ ಉದ್ಯೋಗಾವಕಾಶ ಸೃಷ್ಟಿಸುವ ಸಲುವಾಗಿ ತಾ.10,11 ರಂದು ವಿಶೇಷ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಕಾವೇರಿ ವಿದ್ಯಾ ಸಂಸ್ಥೆ ಹಾಗೂ
ಕಾಫಿ ಬೆಳೆಗಾರರಿಗೆ 10 ಹೆಚ್.ಪಿ.ವರೆಗೆ ಉಚಿತ ವಿದ್ಯುತ್ ಒದಗಿಸಲು ಕ್ರಮಸೋಮವಾರಪೇಟೆ,ಫೆ.9: ಕೊಡಗಿನ ಕಾಫಿ ಬೆಳೆಗಾರರಿಗೆ ಅನುಕೂ ಕಲ್ಪಿಸುವ ನಿಟ್ಟಿನಲ್ಲಿ 10 ಹೆಚ್.ಪಿ.ವರೆಗೆ ಉಚಿತ ವಿದ್ಯುತ್ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದು, ಆ
ಗಾಂಧಿ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಮಡಿಕೇರಿ, ಫೆ. 9 : ನಗರದ ಗಾಂಧಿಮಂಟಪ ಇರುವ ಪ್ರದೇಶದಲ್ಲೇ ಗಾಂಧಿ ಸ್ಮಾರಕವನ್ನು ನಿರ್ಮಿಸಿ ಗಾಂಧಿ ಚಿತಾಭಸ್ಮವನ್ನಿಟ್ಟು ಗೌರವ ತೋರುವಂತಾಗಬೇಕು. ಸುದ್ದಿಗೋಷ್ಠಿಯಲ್ಲಿ ಸರ್ವೋದಯ ಸಮಿತಿಯ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್
ಇಂದು ಶ್ರೀ ಚೌಡೇಶ್ವರಿ ವೈಭವ ನೃತ್ಯ ರೂಪಕಮಡಿಕೇರಿ, ಫೆ. 9: ತಾಳತ್ತಮನೆಯ ಶ್ರೀ ದುರ್ಗಾ ಭಗವತಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ತಾ.10 ರಂದು (ಇಂದು) ಬೆಳಗ್ಗೆ 6 ರಿಂದ