ವಿದ್ಯುತ್ ಇಲಾಖೆ ಸಂಬಂಧಿತ ಸಮಸ್ಯೆ ಪರಿಹರಿಸಲು ಮನವಿಮಡಿಕೇರಿ, ಫೆ. 13: ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ. ತೀರ್ಥಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಮುರಳೀಧರ್ ಎಸ್. ಬಕ್ಕರವಳ್ಳಿ ಮೈಸೂರಿನಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗದಿಂದ 2020-21ನೇ
ಆಲೂರು ಸಿದ್ದಾಪುರ ನೀರುಗಂಟಿ ನೌಕರರಿಂದ ಪ್ರತಿಭಟನೆಆಲೂರು-ಸಿದ್ದಾಪುರ, ಫೆ. 13: ಗ್ರಾಮ ಪಂಚಾಯಿತಿ ನೀರುಗಂಟಿ ನೌಕರರು ಸೇರಿದಂತೆ ಗ್ರಾ.ಪಂ. ಸಿಬ್ಬಂದಿಗಳಿಗೆ ಈ ಹಿಂದೆ ಸರಕಾರ ವೇತನ ನಿಗದಿಪಡಿಸಿ ಆದೇಶ ಮಾಡಿದ್ದರೂ ಸಂಬಂಧಪಟ್ಟವರು ಇಲಾಖೆ, ಅಧಿಕಾರಿಗಳು
ಜಂತು ಹುಳು ನಿವಾರಣಾ ಕಾರ್ಯಕ್ರಮಶ್ರೀಮಂಗಲ: ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಡಿ ಶ್ರೀಮಂಗಲ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಶ್ರೀಮಂಗಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಶ್ರೀಮಂಗಲ ಪ್ರಾಥಮಿಕ
ರಾಜ್ಯಮಟ್ಟದಲ್ಲಿ ಸಾಧನೆನಾಪೆÇೀಕ್ಲು, ಫೆ. 13: ಒಕಿನೊವ ಷೋರಿನ್-ರಿಯೋ ಕರಾಟೆ ಡೂ ಆಫ್ ಇಂಡಿಯಾ ಮತ್ತು ಇಂಟರ್‍ನ್ಯಾಷನಲ್ ಮಬೂನಿ-ಹ ಶಿಟೊ-ರಿಯೋ ಕರಾಟೆ ಅಸೋಸಿಯೇಷನ್ ವತಿಯಿಂದ ಮೈಸೂರಿನಲ್ಲಿ ನಡೆದ 27ನೇ ರಾಜ್ಯಮಟ್ಟದ
ಜನತೆಗೆ ಶನಿವಾರಸಂತೆ ಪೊಲೀಸ್ ಸಲಹೆಶನಿವಾರಸಂತೆ, ಫೆ. 13: ಶನಿವಾರಸಂತೆ ಪೊಲೀಸರು ಸಾರ್ವಜನಿಕರಿಗೆ ಈ ಕೆಳಗಿನ ಸಲಹೆ ನೀಡಿದ್ದಾರೆ. ಮಹಿಳೆಯರು ಸಾಯಂಕಾಲ ಮತ್ತು ಬೆಳಗ್ಗೆ ವಾಯುವಿಹಾರಕ್ಕೆ ಹೋಗುವಾಗ ಮೈಮೇಲಿನ ಬೆಲೆ ಬಾಳುವ ಆಭರಣಗಳನ್ನು ಮನೆಯಲ್ಲಿ