ಯುವ ಮನಸ್ಸುಗಳಿಂದ ಕ್ರೀಡೆ ಜನಪ್ರಿಯ: ರತ್ನಾಕರ ಶೆಟ್ಟಿ

ವೀರಾಜಪೇಟೆ, ಡಿ. 18: ಕ್ರೀಡೆಗಳು ಜನಪ್ರಿಯವಾಗಲು ಸಂಘ ಸಂಸ್ಥೆಗಳ ಸೂಕ್ತ ಆಯೋಜನೆ ಮತ್ತು ಯುವ ಮನಸ್ಸುಗಳಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ವಕೀಲ ಬಿ.ಆರ್. ರತ್ನಾಕರ್ ಶೆಟ್ಟಿ ಅಭಿಮತ