ಕಾವೇರಿ ತಾಲೂಕಿಗಾಗಿ ಪೂರ್ವ ತಯಾರಿ

ಕುಶಾಲನಗರ, ಜು. 2: ಕುಶಾಲನಗರ ನೂತನ ತಾಲೂಕು ರಚನೆ ಹಿನ್ನೆಲೆ ಜಿಲ್ಲಾಡಳಿತ ಪ್ರಾಥಮಿಕ ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ. ಕುಶಾಲನಗರ, ಸುಂಟಿಕೊಪ್ಪ, ಹಾರಂಗಿ ಹಿನ್ನೀರು ವ್ಯಾಪ್ತಿ, ಹರದೂರು ಗ್ರಾಪಂ ಅರ್ಧಭಾಗ,