ಸಿಐಟಿಯಲ್ಲಿ ಯುವ ವಿಜ್ಞಾನಿಗಳ ಅನ್ವೇಷಣೆ ಅನಾವರಣ

ಗೋಣಿಕೊಪ್ಪ ವರದಿ, ಮೇ 23: ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಏರ್ಪಡಿಸಿದ್ದ ತಾಂತ್ರಿಕ ಮೇಳದಲ್ಲಿ ಯುವ ವಿಜ್ಞಾನಿಗಳ ಅನ್ವೇಷಣೆ ಬದಲಾಗುತ್ತಿರುವ ತಂತ್ರಜ್ಞಾನದ ಅರಿವು ಮೂಡಿಸಿತು.

ಕರ್ನಾಟಕದಲ್ಲಿ ಎದ್ದವರು ಬಿದ್ದವರು

ಬಳ್ಳಾರಿ : ಉಗ್ರಪ್ಪ ಮಣಿಸಿದ ದೇವೇಂದ್ರಪ್ಪ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ನಡೆದಿದ್ದ ಉಪ ಚುನಾವಣೆಯಲ್ಲಿ ಪ್ರಚಂಡ ಬಹುಮತದ ಗೆಲವು ಸಾಧಿಸಿದ್ದ ಕಾಂಗ್ರೆಸ್‍ನ ನಾಯಕ

ಶನಿವಾರಸಂತೆಯಲ್ಲಿ ವಿಜಯೋತ್ಸವ

ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಭಾರಿಸಿದ ಹಿನ್ನೆಲೆ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ

ಕೊಡ್ಲಿಪೇಟೆಯಲ್ಲಿ ವಿಜಯೋತ್ಸವ

ಕೊಡ್ಲಿಪೇಟೆ : ಕೊಡಗು ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಗೆಲವು ಹಾಗೂ ದೇಶದಲ್ಲಿ ಬಿಜೆಪಿಯ ಗೆಲವಿನ ಹಿನ್ನೆಲೆ ಕೊಡ್ಲಿಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ