ಸಿಗ್ನಲ್ ಇಲ್ಲದ ಟವರ್: ಹರಗ ಗ್ರಾಮಸ್ಥರಿಂದ ಕಚೇರಿಗೆ ಮುತ್ತಿಗೆ

ಸೋಮವಾರಪೇಟೆ, ಮೇ. 27: ತಾಲೂಕಿನ ಹರಗ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಮೊಬೈಲ್ ನೆಟ್‍ವರ್ಕ್ ಇಲ್ಲದೇ ಇರುವದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಇಲ್ಲಿನ