ತಾ. 12 ರಂದು ಬಕ್ರೀದ್ಮಡಿಕೇರಿ, ಆ. 3: ಮುಸ್ಲಿಮರ ಹಿಜರಿ ದಿನದರ್ಶಿಯ ದುಲ್‍ಹಜ್ ತಿಂಗಳ ಚಂದ್ರದರ್ಶನದ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬವನ್ನು ತಾ. 12 ರಂದು ಸೋಮವಾರ ಆಚರಿಸಲಾಗುವದು ಎಂದು ಕೊಡಗಿನ ಖಾಝಿಗಳ
ಮುರಿದು ಬಿದ್ದ ಮರನಾಪೋಕ್ಲು, ಆ. 3: ನಾಪೋಕ್ಲು - ಭಾಗಮಂಡಲ ಮುಖ್ಯರಸ್ತೆಯ ಎಮ್ಮೆಮಾಡು ಜಂಕ್ಷನ್ ಬಳಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಮುರಿದು ಬಿದ್ದ ಪರಿಣಾಮ ಸಂಚಾರಕ್ಕೆ ಅಡ್ಡಿಯಾಯಿತು.
ಮಕ್ಕಂದೂರು ಶಾಲಾ ಶಿಕ್ಷಕರಿಗೆ ಸನ್ಮಾನಮಡಿಕೇರಿ, ಆ. 3: ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಸಾಧನೆ ಮಾಡಲು ಕಾರಣಕರ್ತರಾದ ಮಕ್ಕಂದೂರು ಶಾಲಾ ಶಿಕ್ಷಕರಿಗೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ
‘ದ ಡರ್ಟಿರೈಡ್’ ಉತ್ಸಾಹಿ ಯುವಕರ ಬೈಕ್ ಪಯಣಚೆಟ್ಟಳ್ಳಿ, ಆ. 3: ಉತ್ಸಾಹಿ ಯುವಕರ ತಂಡ ತಮ್ಮ ತಮ್ಮ ಬೈಕ್‍ನೊಂದಿಗೆ ಕಾಡುಮೇಡು ಬೆಟ್ಟಗುಡ್ಡ ಕೆಸರಿನ ರಸ್ತೆಯ ನಡುವೆ ‘ದ ಡರ್ಟಿರೈಡ್’ ಎಂಬ ಸಾಹಸ ಮಯ ಬೈಕ್‍ರೈಡ್
ಗ್ರಾ.ಪಂ. ವತಿಯಿಂದ ಬೀಳ್ಕೊಡುಗೆಕೂಡಿಗೆ, ಆ. 3: ಮುಳ್ಳುಸೋಗೆ ಗ್ರಾಮ ಪಂಚಾಯಿತಿಯಲ್ಲಿ ಕರವಸೂಲಿಗಾರರಾಗಿದ್ದು, ಕಾರ್ಯದರ್ಶಿಯಾಗಿ ಮುಂಬಡ್ತಿ ಹೊಂದಿದ ಕುಮಾರಸ್ವಾಮಿ ಅವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಬೀಳ್ಕೊಡಲಾಯಿತು. ಇವರು ಕಡಗಾದಾಳು ಗ್ರಾಮ ಪಂಚಾಯಿತಿಗೆ ಮುಂಬಡ್ತಿ