ಮಡಿಕೇರಿ, ಆ. 3: ಮುಸ್ಲಿಮರ ಹಿಜರಿ ದಿನದರ್ಶಿಯ ದುಲ್‍ಹಜ್ ತಿಂಗಳ ಚಂದ್ರದರ್ಶನದ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬವನ್ನು ತಾ. 12 ರಂದು ಸೋಮವಾರ ಆಚರಿಸಲಾಗುವದು ಎಂದು ಕೊಡಗಿನ ಖಾಝಿಗಳ ಪ್ರಕಟಣೆ ತಿಳಿಸಿದೆ.