ಭೂಮಾಪನ ಕಾರ್ಯಕ್ಕೆ ಚಾಲನೆಶನಿವಾರಸಂತೆ, ಮಾ. 1: ಭೂಮಾಪಕ ಹೆಚ್.ಕೆ. ಮಹಾದೇವೇಗೌಡ ತಂಡ ಶನಿವಾರಸಂತೆಯಲ್ಲಿ ನಗರ ಮಾಪನ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇತ್ತೀಚೆಗೆ ಅಪರ ಜಿಲ್ಲಾಧಿಕಾರಿ ಶ್ರೀನಿವಾಸ್ ಹಾಗೂ ಮಡಿಕೇರಿ ಭೂದಾಖಲೆಗಳ ಉಪನಿರ್ದೇಶಕರು ಮಾರ್ಗದಾಳುವಿಗೆ ಸನ್ಮಾನಸೋಮವಾರಪೇಟೆ, ಮಾ. 1: ಇಲ್ಲಿನ ಜೇಸಿ ಸಂಸ್ಥೆ “ಸೆಲ್ಯೂಟ್ ದ ಸೈಲೆಂಟ್ ವರ್ಕರ್” ಎಂಬ ಕಾರ್ಯಕ್ರಮದಡಿಯಲ್ಲಿ ಸೆಸ್ಕಾಂನ ತಲ್ತರೆಶೆಟ್ಟಳ್ಳಿ ವಿಭಾಗದ ಮಾರ್ಗದಾಳು ಎಂ. ಲೋಕೇಶ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾಪನಾ ಕಾರ್ಯಕ್ರಮಮಡಿಕೇರಿ, ಮಾ. 1: ಸುಂಟಿಕೊಪ್ಪ ಗ್ರಾಮ ದೇವರು, ಶ್ರೀ ಚಾಮುಂಡಿ, ಶ್ರೀ ಮುತ್ತಪ್ಪ ದೇವಸ್ಥಾನ ಹಾಗೂ ಗ್ರಾಮ ದೇವರ ಪ್ರತಿಷ್ಠಾಪನಾ ಕಾರ್ಯಕ್ರಮ ತಾ. 8 ರಿಂದ 15 ಬೀದಿ ನಾಟಕ ಅರಿವು ಕಾರ್ಯಕ್ರಮಚೆಟ್ಟಳ್ಳಿ, ಮಾ. 1: ಅಸ್ಪೃಶ್ಯತಾ ನಿವಾರಣಾ ಸಪ್ತಾಹ ಅರಿವು ಜಾಗೃತಿ ಬೀದಿ ನಾಟಕ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ ಮಣಿ ಚಾಲನೆ ನೀಡಿದರು ಜಿಲ್ಲಾಡಳಿತ, ಜಿಲ್ಲಾ, ತಾಲೂಕು ಗೋಣಿಕೊಪ್ಪಲುವಿನಲ್ಲಿ ರಕ್ತದಾನ ಶಿಬಿರಮಡಿಕೇರಿ, ಮಾ. 1: ಮಾನವನ ಜೀವನದಲ್ಲಿ ಉತ್ತಮ ಆರೋಗ್ಯಕ್ಕೆ ರಕ್ತ ಅತ್ಯಂತ ಅವಶ್ಯಕ. ಮಾನವನ ಪ್ರತಿಯೊಂದು ಅಂಗಾಂಗಗಳು ಉತ್ತಮ ಕಾರ್ಯ ನಿರ್ವಹಿಸ ಬೇಕಾದರೆ ರಕ್ತ ಸಂಚಲನ ಆಗಲೇಬೇಕು
ಭೂಮಾಪನ ಕಾರ್ಯಕ್ಕೆ ಚಾಲನೆಶನಿವಾರಸಂತೆ, ಮಾ. 1: ಭೂಮಾಪಕ ಹೆಚ್.ಕೆ. ಮಹಾದೇವೇಗೌಡ ತಂಡ ಶನಿವಾರಸಂತೆಯಲ್ಲಿ ನಗರ ಮಾಪನ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇತ್ತೀಚೆಗೆ ಅಪರ ಜಿಲ್ಲಾಧಿಕಾರಿ ಶ್ರೀನಿವಾಸ್ ಹಾಗೂ ಮಡಿಕೇರಿ ಭೂದಾಖಲೆಗಳ ಉಪನಿರ್ದೇಶಕರು
ಮಾರ್ಗದಾಳುವಿಗೆ ಸನ್ಮಾನಸೋಮವಾರಪೇಟೆ, ಮಾ. 1: ಇಲ್ಲಿನ ಜೇಸಿ ಸಂಸ್ಥೆ “ಸೆಲ್ಯೂಟ್ ದ ಸೈಲೆಂಟ್ ವರ್ಕರ್” ಎಂಬ ಕಾರ್ಯಕ್ರಮದಡಿಯಲ್ಲಿ ಸೆಸ್ಕಾಂನ ತಲ್ತರೆಶೆಟ್ಟಳ್ಳಿ ವಿಭಾಗದ ಮಾರ್ಗದಾಳು ಎಂ. ಲೋಕೇಶ್ ಅವರನ್ನು ಸನ್ಮಾನಿಸಲಾಯಿತು.
ಪ್ರತಿಷ್ಠಾಪನಾ ಕಾರ್ಯಕ್ರಮಮಡಿಕೇರಿ, ಮಾ. 1: ಸುಂಟಿಕೊಪ್ಪ ಗ್ರಾಮ ದೇವರು, ಶ್ರೀ ಚಾಮುಂಡಿ, ಶ್ರೀ ಮುತ್ತಪ್ಪ ದೇವಸ್ಥಾನ ಹಾಗೂ ಗ್ರಾಮ ದೇವರ ಪ್ರತಿಷ್ಠಾಪನಾ ಕಾರ್ಯಕ್ರಮ ತಾ. 8 ರಿಂದ 15
ಬೀದಿ ನಾಟಕ ಅರಿವು ಕಾರ್ಯಕ್ರಮಚೆಟ್ಟಳ್ಳಿ, ಮಾ. 1: ಅಸ್ಪೃಶ್ಯತಾ ನಿವಾರಣಾ ಸಪ್ತಾಹ ಅರಿವು ಜಾಗೃತಿ ಬೀದಿ ನಾಟಕ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ ಮಣಿ ಚಾಲನೆ ನೀಡಿದರು ಜಿಲ್ಲಾಡಳಿತ, ಜಿಲ್ಲಾ, ತಾಲೂಕು
ಗೋಣಿಕೊಪ್ಪಲುವಿನಲ್ಲಿ ರಕ್ತದಾನ ಶಿಬಿರಮಡಿಕೇರಿ, ಮಾ. 1: ಮಾನವನ ಜೀವನದಲ್ಲಿ ಉತ್ತಮ ಆರೋಗ್ಯಕ್ಕೆ ರಕ್ತ ಅತ್ಯಂತ ಅವಶ್ಯಕ. ಮಾನವನ ಪ್ರತಿಯೊಂದು ಅಂಗಾಂಗಗಳು ಉತ್ತಮ ಕಾರ್ಯ ನಿರ್ವಹಿಸ ಬೇಕಾದರೆ ರಕ್ತ ಸಂಚಲನ ಆಗಲೇಬೇಕು