‘ಮೊರಾರ್ಜಿ ದೇಸಾಯಿ ವಸತಿ ಶಾಲೆ ಗ್ರಾಮೀಣ ಭಾಗದ ಮಕ್ಕಳಿಗೆ ವರದಾನ’Àಶನಿವಾರಸಂತೆ, ಮಾ. 3: ಪ್ರಾಮಾಣಿಕ ರಾಜಕಾರಣ ಮಾಡಿದ ಮೊರಾರ್ಜಿ ದೇಸಾಯಿ ರಾಷ್ಟ್ರಕ್ಕೆ ದಿಕ್ಸೂಚಿಯಾದ ಮಹಾನ್ ವ್ಯಕ್ತಿಯಾಗಿದ್ದು ರಾಷ್ಟ್ರದ ಹೆಮ್ಮೆ ಎನಿಸಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ
ಕೂತಿ ಗ್ರಾಮದಲ್ಲಿ ರೂ. 48 ಲಕ್ಷ ವೆಚ್ಚದ ಸಮುದಾಯ ಭವನ ಉದ್ಘಾಟನೆಸೋಮವಾರಪೇಟೆ, ಮಾ. 3: ಸಮೀಪದ ಕೂತಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ರೂ. 48 ಲಕ್ಷ ವೆಚ್ಚದ ವಕ್ಕಲಿಗರ ಸಮುದಾಯ ಭವನದ ಉದ್ಘಾಟನೆಯನ್ನು ದಾನಿಗಳು ಹಾಗೂ ಗ್ರಾಮದ ಪ್ರಮುಖರಾದ ಚನ್ನಮ್ಮ
ಸಾರ್ವಜನಿಕರ ಕುಂದುಕೊರತೆಗೆ ಜನಸ್ನೇಹಿ ವೇದಿಕೆ ಮಡಿಕೇರಿ, ಮಾ.3: ಸಾರ್ವಜನಿಕರ ಕುಂದುಕೊರತೆ ಅಹವಾಲುಗಳನ್ನು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ದೊರಕಿಸಿ ಕೊಡಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜನಸ್ನೇಹಿ
ತಾ. 9 ರಂದು ನಿವೇಶನ ಹಂಚುವ ಸಂಬಂಧ ಸಭೆಮಡಿಕೇರಿ, ಮಾ.3: ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನಲ್ಲಿ ಗುಹ್ಯ ಮತ್ತು ಕರಡಿಗೋಡು ಗ್ರಾಮದ ನದಿ ತಟದಲ್ಲಿರುವ ಅನಧಿಕೃತ ಮನೆಗಳನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತವು ಜಾಗವನ್ನು ಗುರುತಿಸಿ,
ಇಂದು ಲುಮಿನೆನ್ಸ್ ಹಬ್ಬಮಡಿಕೇರಿ, ಮಾ.3 :ಪ್ರಸಕ್ತ(2019-20) ಸಾಲಿನ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ವತಿಯಿಂದ ತಾ. 4 ರಂದು (ಇಂದು) ವೀರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚಿಕ್ಕಪೇಟೆಯ