ಮಕ್ಕೋಟು ಶ್ರೀ ಮಹಾಲಕ್ಷ್ಮೀ ಪ್ರತಿಷ್ಠಾಪನೋತ್ಸವನಾಪೋಕ್ಲು, ಮಾ. 7: ಕೈಕಾಡು ಗ್ರಾಮದ ಮಕ್ಕೋಟು ಶ್ರೀ ಮಹಾಲಕ್ಷ್ಮಿ ದೇವಾಲಯದ ಪುನರ್ ಪ್ರತಿಷ್ಠಾಪನಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಮಕ್ಕೋಟು ಮಹಾಲಕ್ಷ್ಮಿ ಭಕ್ತಜನ ಫಂಡ್ ವತಿಯಿಂದ ಏರ್ಪಡಿಸಲಾಗಿದ್ದ
ಕಸದ ‘ಹೊರೆ’ಯ ಹಿಂದೆ... ಕೊಡಗು ಸೇರಿ ರಾಜ್ಯದ ಹಲವೆಡೆ ರಾಚಲ್ಪಡುತ್ತಿದೆ ಕಸಮಡಿಕೇರಿ, ಮಾ. 6 : ಸ್ವಚ್ಛ ಕೊಡಗು ಎಂಬ ಪರಿಕಲ್ಪನೆ... ಕನಸ್ಸಿನೊಂದಿಗೆ ಕೊಡಗು ಜಿಲ್ಲೆಯನ್ನು ಸ್ವಚ್ಛಂದವಾಗಿರಿಸುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು, ಕ್ರಿಯಾಶೀಲ ಚಟುವಟಿಕೆಗಳು ಜಿಲ್ಲೆಯಲ್ಲಿ ವಿವಿಧ ಸಂಘ
ಕೊಡಗಿನ ಹೋಂಸ್ಟೇಗಳನ್ನು ಕಾಡುತ್ತಿರುವ ಜಿಎಸ್ಟಿ ಗೊಂದಲಮಡಿಕೇರಿ ಮಾ.6 : ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಂಸ್ಟೇಗಳು ಜಿಎಸ್‍ಟಿ ನೋಂದಣಿ ಮಾಡಿಕೊಳ್ಳುವಂತೆ ಇತ್ತೀಚೆಗೆ ಜಿಎಸ್‍ಟಿ ಕಚೇರಿಯಿಂದ ಇ-ಮೇಲ್, ಪತ್ರ ಮತ್ತು ವೈಯಕ್ತಿಕವಾಗಿ ಮಾಹಿತಿಗಳನ್ನು ನೀಡಲಾಗುತ್ತಿದೆ. ಇದರಿಂದಾಗಿ
ನಕಲಿ ವೆಬ್ಸೈಟ್ ಮೂಲಕ ವಂಚನೆ : ತನಿಖೆ ಮುಂದುವರಿಕೆಕುಶಾಲನಗರ, ಮಾ. 6: ದುಪ್ಪಟ್ಟು ಹಣ ಗಳಿಸುವ ಆಸೆ ತೋರಿಸಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶ್ಚರ್ಯಕರ ಹಾಗೂ ಸ್ಪೋಟಕ ಮಾಹಿತಿಗಳು ಹೊರಬೀಳುತ್ತಿರುವುದು ಕಂಡುಬಂದಿದೆ. ಕುಶಾಲನಗರವನ್ನು ಕೇಂದ್ರವಾಗಿಸಿಕೊಂಡು
ಕ್ರಿಕೆಟ್ ಸ್ಟೇಡಿಯಂ : ಗಡಿ ಗುರುತಿಸಲು ಜಿಲ್ಲಾಡಳಿತಕ್ಕೆ ಪತ್ರಮಡಿಕೇರಿ, ಮಾ. 6: ಕೊಡಗು ಜಿಲ್ಲೆಯ ಹೊದ್ದೂರು ಪಾಲೆಮಾಡುವಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೂಲಕ ನಿರ್ಮಿಸಲು ಉದ್ದೇಶಿಸಿರುವ ರೂ. 100 ಕೋಟಿ ವೆಚ್ಚದ ಕ್ರಿಕೆಟ್ ಸ್ಟೇಡಿಯಂ