ವಿದ್ಯಾರ್ಥಿಗಳಿಗೆ ಮಾರ್ಗದರ್ಶನಮಡಿಕೇರಿ, ಮಾ. 8: ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಾದಾಪುರದ ಡಿ. ಚೆನ್ನಮ್ಮ ಪದವಿ ಪೂರ್ವ ಕಾಲೇಜು ಮತ್ತು ಕೋರಂಗಾಲದ ಜ್ಞಾನೋದಯ
ಭತ್ತದ ಬಗ್ಗೆ ಬತ್ತುತ್ತಿರುವ ಉತ್ಸಾಹಸುಂಟಿಕೊಪ್ಪ, ಮಾ. 8: ಪ್ರಸಕ್ತ ಸಾಲಿನಲ್ಲಿ ಶುಂಠಿ ಇಳುವರಿಯಿಂದ ಲಾಭಗಳಿಸಿದ ರೈತರು ಭತ್ತಕ್ಕೆ ನಿರೀಕ್ಷಿತ ಬೆಲೆ ಸಿಗದೆ ಇರುವುದರಿಂದ ಶುಂಠಿ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಕಳೆದ ವರ್ಷ
ಪದ್ಮನಾಭ ಕಾಮತ್ ದತ್ತಿನಿಧಿ ಕಾರ್ಯಕ್ರಮಕೂಡಿಗೆ, ಮಾ. 8: ಎಂ.ಜಿ. ಪದ್ಮನಾಭ ದತ್ತಿ ನಿಧಿ ಕಾರ್ಯಕ್ರಮ ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕಲಾವಿದರು-ಲೇಖಕರ ಬಳಗ ಪ್ರಮುಖ ಕೇಶವ
ಚಾಣಕ್ಯ ಕಾಲೇಜಿನಲ್ಲಿ ಯುವಜನ ಸಂಸತ್ತು ಕಾರ್ಯಕ್ರಮಸೋಮವಾರಪೇಟೆ, ಮಾ. 8: ನೆಹರು ಯುವ ಕೇಂದ್ರ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ತಾಲೂಕು ಯುವ ಒಕ್ಕೂಟ, ಶುಂಠಿಮಂಗಳೂರಿನ ಬಸವೇಶ್ವರ ಯುವಕ ಸಂಘದ ಸಂಯುಕ್ತ ಆಶ್ರಯದಲ್ಲಿ
ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಗೆ ಆಹ್ವಾನಮಡಿಕೇರಿ, ಮಾ. 8: ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಹವ್ಯಕ ಮಹಾಮಂಡಲ ಮಾತೃಮಂಡಳಿ ಸಹಯೋಗದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಹವ್ಯಕ ಮಹಿಳೆಯರಿಗಾಗಿ ಒಂದು ಸಣ್ಣ ಕಥಾಸ್ಪರ್ಧೆ