ಬ್ಯಾಂಕ್ ಆಫ್ ಬರೋಡದಿಂದ ಶಾಲೆಗೆ ಕೊಡುಗೆ

ಸುಂಟಿಕೊಪ್ಪ: ಬ್ಯಾಂಕ್ ಆಫ್ ಬರೋಡದ ಗದ್ದೆಹಳ್ಳ ಶಾಖೆ ವತಿಯಿಂದ ಬ್ಯಾಂಕಿನ ಸಂಸ್ಥಾಪಕರ ದಿನವನ್ನು ಆಚರಿಸಲಾಯಿತು. ದಿನದ ಅಂಗವಾಗಿ ಬ್ಯಾಂಕಿನ ಗ್ರಾಹಕರಿಗೆ ವ್ಯವಸ್ಥಾಪಕ ಪ್ರತಾಪ್‍ಕುಮಾರ್ ಸಿಹಿ ವಿತರಿಸಿ ಮಾತನಾಡಿ,