ಹೆಚ್1ಎನ್1 ರೋಗ ನಿಯಂತ್ರಣ ವೈಫಲ್ಯ

ಮೊಗೇರ ಸೇವಾ ಸಮಾಜ ಆರೋಪ ಮಡಿಕೇರಿ, ಜು. 23: ಕೊಡಗು ಜಿಲ್ಲೆಯಲ್ಲಿ ಹೆಚ್1ಎನ್1 ಕಾಯಿಲೆಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದು, ಇದಕ್ಕೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿರುವ