ಮುಕ್ಕಾಟಿರ ಹಾಕಿ ನಮ್ಮೆ ಮುಂದೂಡಿಕೆವೀರಾಜಪೇಟೆ, ಮಾ. 24: ಏಪ್ರಿಲ್ 19 ರಿಂದ ವೀರಾಜಪೇಟೆಯ ಬಾಳುಗೋಡು ಕ್ರೀಡಾ ಸಮುಚ್ಚಯದಲ್ಲಿ ನಡೆಯಬೇಕಿದ್ದ ಕೊಡವ ಕೌಟುಂಬಿಕ ಹಾಕಿ ಉತ್ಸವ ಮುಕ್ಕಾಟಿರ ಹಾಕಿ ಕಪ್ ನಮ್ಮೆಯನ್ನು ಕೊರೊನಾ
ವಿದ್ಯಾರ್ಥಿಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕ್ಲಸ್ಟರ್ಸಿದ್ದಾಪುರ, ಮಾ. 24: ಮಕ್ಕಳು ಜಗತ್ತೆಂಬ ಅದ್ಭುತ ಲೋಕದ ಸುಂದರ ಕನಸುಗಾರರು. ಅವರ ಕನಸುಗಳಿಗೆ ಸುಂದರವಾದ, ಸದೃಢವಾದ ರೆಕ್ಕೆ ಕಟ್ಟಿ ಹಾರುವಂತೆ ಮಾಡುವ ಮಹತ್ತರವಾದ ಜವಾಬ್ದಾರಿ ಶಿಕ್ಷಕರದ್ದಾಗಿದೆ.
ಮರಳು ಲಾರಿಗಳ ಸಂಚಾರ ಸ್ಥಗಿತಕ್ಕೆ ಒತ್ತಾಯಮಡಿಕೇರಿ, ಮಾ. 24: ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದ ಪರಂಬು ಪೈಸಾರಿಯ ಸಂಪರ್ಕ ರಸ್ತೆಯಲ್ಲಿ ಮರಳು ಸಾಗಾಟದ ಭಾರೀ ವಾಹನಗಳು ಓಡಾಡುತ್ತಿರುವುದರಿಂದ ರಸ್ತೆ ಹದಗೆಟ್ಟು
ಯೋಗ ವ್ಯಾಯಾಮ ಧ್ಯಾನದಿಂದ ದಿನ ಕಳೆಯಿರಿಮಡಿಕೇರಿ, ಮಾ. 24 : ಪ್ರಸ್ತುತ ಸನ್ನಿವೇಶದಲ್ಲಿ ಎದುರಾಗಿರುವ ಪರಿಸ್ಥಿತಿ ನಡುವೆ ಮನೆಯೊಳಗೆ ಇರುವವರು ಉಷಾಃಕಾಲದಲ್ಲಿ (ಮುಂಜಾನೆ) ಮತ್ತು ಮುಸ್ಸಂಜೆ ವೇಳೆ, ಮನೆಮಂದಿಯೆಲ್ಲರೂ ಸೇರಿ ಲಘು ವ್ಯಾಯಾಮ,
ದೇಹಕ್ಕಾಗಿ ಕಷಾಯ, ಪ್ರಾಣಾಯಾಮ ಮನಸ್ಸಿಗಾಗಿ ಧ್ಯಾನ ಮಾಡಿಯಾವುದೇ ಸಮಸ್ಯೆಯಾದರೂ ಅದನ್ನು ಎದುರಿಸುವುದು ಬೇರೆ, ತಡೆಹಿಡಿಯುವುದು ಬೇರೆ. ಇಂದು ಕೋವಿಡ್-19 ರೋಗಾಣು ಮಾನವರೆಲ್ಲರ ಶರೀರ ಪ್ರವೇಶಿಸಲು ಹೆಣಗಾಡುತ್ತಿದೆ. ಅದು ನಮ್ಮನ್ನು ಪೀಡಿತರನ್ನಾಗಿ ಮಾಡುವ ಮೊದಲು, ಎದುರಿಸಲು